ದೇವೇಗೌಡರ ನಂತರ ಮುಖ್ಯಮಂತ್ರಿ ಚಂದ್ರುವಿನ ದಂಡು ದೆಹಲಿಗೆ..?!
ನಿನ್ನೆ ದೇವೇಗೌಡರು ಸಾವಿರಾರು ರೈತರನ್ನು ರೈಲಿಗೆ ಹತ್ತಿಸಿ ದೆಹಲಿಗೆ ಕಳುಹಿಸಿದರು.
ಇನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಮೂವತ್ತು ಜನರ ದಂಡನ್ನು ದೆಹಲಿಗೆ ಕರೆದೊಯ್ದು, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಡುವತ್ತ, ಕೇಂದ್ರ ಸರಕಾರದ ವಿವಿಧ ಸಚಿವಾಲಯಗಳ ಮೇಲೆ ಒತ್ತಡ ಹೇರುತ್ತಾರಂತೆ.
ಎಂದಿನಂತೆ ಆಸುಮನದಲ್ಲಿ ಎದ್ದ ಪ್ರಶ್ನೆಗಳು:
"ಆ ಮೂವತ್ತು ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ನಮ್ಮ ಇಬ್ಬರೂ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿ ಆ ಕೆಲಸವನ್ನು ಮುಗಿಸಿಕೊಂಡು ಬರಲು ಸಾಧ್ಯವಿಲ್ಲವೇ?
ಈ ದೆಹಲಿ ಯಾತ್ರೆಗಾಗಿ ಖರ್ಚಾಗುವ ಹಣ ಯಾರದ್ದು? ಯಾಕಾಗಿ?"
- ಆತ್ರಾಡಿ ಸುರೇಶ ಹೆಗ್ಡೆ.
Rating