ದೇಹ ಮತ್ತು ಆತ್ಮ (ಶ್ರೀನರಸಿಂಹ 16)
ಬಯಲಿನಲಿ ನಿರ್ಮಿಸಿರುವ ಮನೆಯ ತೆರದಿ
ದೇಹವೇ ಮನೆಯು ಆತ್ಮ ಬಯಲಿನೋಪಾದಿ
ಮನೆಗಳ ಒಳಹೊರಗೂ ಬಯಲು ಇರುವಂತೆ
ದೇಹಗಳ ಒಳ ಹೊರಗಿಹುದು ಆತ್ಮವು ಅಂತೆ
ತ್ರಿಗುಣಗಳಾಧಾರ ದೇವನ ಈ ಜಗದ ಸೃಷ್ಠಿ
ಎಲ್ಲರ ಒಳಗೆ ತುಂಬಿಹನು ಮಾಯೆಯ ದೃಷ್ಠಿ
ಮುಕುತಿಯ ಪಥದಲಿರು ಸಾಧನೆಯ ನಡೆಸಿ
ಮನವ ಸೇರಿಸು ಆತ್ಮದಲಿ ತ್ರಿಗುಣಗಳ ತ್ಯಜಿಸಿ
ಆತ್ಮಕಿಲ್ಲವೋ ಹಾನಿ ದೇಹವೆನುವ ಮನೆಯಿದು ನಶಿಸಲು
ನಂಬು ಶ್ರೀನರಸಿಂಹನನು ಇಹಪರದಲ್ಲಿ ಮುಕುತಿಗಳಿಸಲು
Rating
Comments
ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16)
In reply to ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16) by kavinagaraj
ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16)
ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16)
In reply to ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16) by partha1059
ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16)
ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16)
In reply to ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16) by makara
ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16)
In reply to ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16) by prasannakulkarni
ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16)
In reply to ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16) by makara
ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16)
ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16)
In reply to ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16) by RAMAMOHANA
ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16)
In reply to ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16) by manju787
ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16)
In reply to ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16) by RAMAMOHANA
ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16)
ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16)
In reply to ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16) by gopaljsr
ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16)
In reply to ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16) by sathishnasa
ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16)
In reply to ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16) by Premashri
ಉ: ದೇಹ ಮತ್ತು ಆತ್ಮ (ಶ್ರೀನರಸಿಂಹ 16)