ದೇಹ-ವಾಹನ (ಶ್ರೀನರಸಿಂಹ 29)
ಚಲಿಸುವ ವಾಹನವ ಮಾನವ ತಾ ಸೃಷ್ಠಿಸಿರುವಂತೆ
ಮಾನವ ದೇಹವಿದು ದೇವ ಸೃಷ್ಠಿಸಿಹ ವಾಹನದಂತೆ
ಯಂತ್ರದಿಂ ಚಾಲಿತ ವಾಹನಕೆ ತಡೆಯೆಂಬುದಿಹುದು
ದೇವ ಸೃಷ್ಠಿಸಿಹ ದೇಹಕೆ ಮನಸೆ ತಡೆಯಾಗಿಹುದು
ಅಪಘಾತವಾಗುವುದು ವಾಹನಕೆ ತಡೆಯನಿರಿಸದಿರೆ
ದೇಹ ಪರಿತಪಿಸುವುದು ಮನಸ ಹಿಡಿತದಲಿರಿಸದಿರೆ
ತಡೆಯನುಪಯೋಗಿಸಿ ವಾಹನವ ಓಡಿಸುವ ತೆರದಿ
ಮನಸ ಹಿಡಿತದಲಿರಿಸಿ ಸರಿದಾರಿಯಲಿರು ಜೀವನದಿ
ಸಾಧನೆಯ ಹಾದಿಯಲಿ ದೇಹವನು ಸುಸ್ಥಿತಿಯಲಿರಿಸಿರಬೇಕು
ಮನಸ ಹಿಡಿತದಲಿರಿಸೆ ಶ್ರೀನರಸಿಂಹ ನಾಮ ಜಪವೇ ಸಾಕು
Rating
Comments
ಉ: ದೇಹ-ವಾಹನ (ಶ್ರೀನರಸಿಂಹ 29)
In reply to ಉ: ದೇಹ-ವಾಹನ (ಶ್ರೀನರಸಿಂಹ 29) by kavinagaraj
ಉ: ದೇಹ-ವಾಹನ (ಶ್ರೀನರಸಿಂಹ 29)
ಉ: ದೇಹ-ವಾಹನ (ಶ್ರೀನರಸಿಂಹ 29)
In reply to ಉ: ದೇಹ-ವಾಹನ (ಶ್ರೀನರಸಿಂಹ 29) by Chikku123
ಉ: ದೇಹ-ವಾಹನ (ಶ್ರೀನರಸಿಂಹ 29)
ಉ: ದೇಹ-ವಾಹನ (ಶ್ರೀನರಸಿಂಹ 29)
In reply to ಉ: ದೇಹ-ವಾಹನ (ಶ್ರೀನರಸಿಂಹ 29) by prasannakulkarni
ಉ: ದೇಹ-ವಾಹನ (ಶ್ರೀನರಸಿಂಹ 29)
ಉ: ದೇಹ-ವಾಹನ (ಶ್ರೀನರಸಿಂಹ 29)
In reply to ಉ: ದೇಹ-ವಾಹನ (ಶ್ರೀನರಸಿಂಹ 29) by venkatb83
ಉ: ದೇಹ-ವಾಹನ (ಶ್ರೀನರಸಿಂಹ 29)