ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...!

ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ...!

ದ್ಯುತಿ ಸಂಶ್ಲೇಷಣೆ ಕ್ರಿಯೆ ಎಂದರೇನು?

"ಸಸ್ಯಗಳು ಮಣ್ಣಿನಿಂದ ಖನಿಜಾಂಶವನ್ನು ಮತ್ತು ನೀರನ್ನು ಹೀರಿಕೊಂಡು...ಸೂರ್ಯನ ಬೆಳಕನ್ನು ಉಪಯೋಗಿಸಿಕೊಂಡು, ಪತ್ರಹರಿತ್ತಿನ ಸಹಾಯದಿಂದ ತಮ್ಮ ಆಹಾರವನ್ನು ತಯಾರಿಸಿಕೊಳ್ಳುವ ಕ್ರಿಯೆಯನ್ನ ದ್ಯುತಿ ಸಂಶ್ಲೇಷಣೆ ಕ್ರಿಯೆಯೆನ್ನುವರು."

ಇದು ಆರೇಳನೇ ತರಗತಿಯಲ್ಲಿ ಕಲಿತ ಉತ್ತರ . :)

ಹೆಚ್ಚಿನ ವಿವರಗಳು: http://en.wikipedia.org/wiki/Photosynthesis

'ದ್ಯುತಿ ಸಂಶ್ಲೇಷಣೆ' ಪದ ಕನ್ನಡದ್ದಲ್ವಂತೆ, ಸಂಸ್ಕೃತದಿಂದ ಎರವಲಾಗಿ ಪಡೆದ ಪದ!

ಈ ನೀರ್ಬಣ್ಣ ಚಿತ್ರವನ್ನ ನೆನ್ನೆ ಡಾ.ಬಿ.ಜಿ.ಎಲ್.ಸ್ವಾಮಿಯವರ 'ಹಸುರು ಹೊನ್ನು' ಪುಸ್ತಕ ಓದಲಿಕ್ಕೆ ಶುರು ಮಾಡೋಕೆ ಮುಂಚೆ ಚಿತ್ರಿಸಿದ್ದು. ಬೆಳಕಿನ ವಕ್ರೀಭವನ ಕ್ರಿಯೆ ಅರ್ದಂಬರ್ದ ಇದೆ :)

-ಸವಿತ

Rating
Average: 4.8 (4 votes)

Comments