ಧರ್ಮ ನಿರಪೇಕ್ಷತ್ತಾವಾದಿ ಬುಲೆಟ್ !

ಧರ್ಮ ನಿರಪೇಕ್ಷತ್ತಾವಾದಿ ಬುಲೆಟ್ !

ರಾಕೇಶ್ ಶೆಟ್ಟಿ ಬರೆದ ಧರ್ಮದ ಬಗ್ಗೆ ಕಾಳಜಿ ಇಲ್ಲದ ಬುಲೆಟ್ ಬರಹ ಇದನ್ನು ಬರೆಯಲು ಪ್ರೇರೇಪಿಸಿತು. ಒಂದು ರೀತಿ ಬುಲೆಟ್ ಧರ್ಮನಿರಪೇಕ್ಷಿತಾವಾದಿ. "Bullet is a secularist." Or "Bullet is a equal opportunity killer." It does not treat one better than the other". ಬುಲೆಟ್ ಕೊಲ್ಲುವಾಗ ಎಲ್ಲರಿಗೂ ಸಮಾನ ಅವಕಾಶವನ್ನು ನೀಡುತ್ತದೆ. ತಾರತಮ್ಯ ಇಲ್ಲ.

ಅನೇಕ ಭಾರತೀಯ ಮತ್ತು ಕನ್ನಡದ ವೆಬ್‍ತಾಣಗಳಲ್ಲಿ ಮತ್ತು ಬ್ಲಾಗ್‍ಗಳಲ್ಲಿ ಕಂಡುಬರುವ ಮತ ಪ್ರೇರಿತ ದ್ವೇಷಪೂರಿತ ಅಟ್ಟಹಾಸಗಳನ್ನು ನೋಡಿದರೆ ಭಾರತವೂ ಪ್ಯಾಲೆಸ್ಟೀನ್ ಅಂತೆ ಕುದಿಯುವ ಅಗ್ನಿಪರ್ವತವಾಗಲು ಹೊರಟಿದೆ ಎಂಬ ಆತಂಕ ಹೆಚ್ಚಾಗುತ್ತದೆ. ವಿಶ್ಚಮಾನವನ ಹಿತಾಸಕ್ತಿ ಇರುವ ಸಹೃದಯರೆಲ್ಲರೂ ಒಂದಾಗಿ ಇಂತಹ ಬೆಳವಿಗೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಪ್ರಬಲ ಸಂದೇಶ ನೀಡಬೇಕು. ಇನ್ನೂ ಪರಿಸ್ಥಿತಿತಿ ನಮ್ಮ ಕೈಯ್ಯಲಿರುವಾಗಲೆ ಇಂತಹ ಪ್ರಭಾವವನ್ನು ತಡೆಗಟ್ಟಬೇಕು. ನನ್ನೊಬ್ಬನಿಂದೇನಾಗುತ್ತದೆ ಎಂದು ಸುಮ್ಮನೆ ಕೂರಬಾರದು. ನಾನಂತು ನನ್ನ ಕೈಲಾದ್ದು ಮಾಡುತ್ತೇನೆ. " Wherever you are, do what you can, with what you have".

ಈ ಪ್ರಬಲ ಸಂದೇಶ ನಮಗೆ ಸ್ಫೂರ್ತಿ ನೀಡಲಿ, ಸಹನೆ ಮತ್ತು ಸೌಹಾರ್ದತೆ ನೆಲೆಸಲಿ ಎಂದು ಆಶಿಸುತ್ತೇನೆ.

ಮಧು
http://rasikararajya.blogspot.com/

Rating
No votes yet

Comments