ಧೂಮಪಾನ

ಧೂಮಪಾನ

 ನೆನಪಿದೆಯೇ ನಿನಗೆ???

 
ಅಂದು ನಾ ಬೈದು 
ಧೂಮಪಾನವ ಬಿಡೆಂದು
ನಿನಗೆ ಹೊಡೆದದ್ದು.
 
ನೀ ನನ್ನ ಕಣ್ತಪ್ಪಿಸಿ
ಕದ್ದು ಮುಚ್ಚಿ ಹೊಡೆದು
ಸುಖವನನುಭವಿಸಿದ್ದು.
***************************************
ಕೊನೆ ಕೊನೆಗೆ....
 
ನಾನು ನಿನ್ನೊಡೆ ಕಲೆತು
ಧೂಮಪಾನವ ಕಲಿತು
ಒಟ್ಟಿಗೆ ಒಸಿರಾಡಿದ್ದು.
 
***************************************
 
ಇಂದೇಕೆ ನಾ ಕರೆದರೂ
ನೀ ಧೂಮಪಾನಕೆ ಬರುತ್ತಿಲ್ಲ.
ಅದೆಂತ ಹೊಗೆ ನಮ್ಮಿಬ್ಬರಲಿ
ನನಗಂತು ತಿಳಿದಿಲ್ಲ.
***************************************
ಈಗೀಗ
ಧೂಮಪಾನದ ಹೊಗೆಯಲಿ
ನಿನ್ನ ಚಿತ್ರವ ಬಿಡಿಸಿ
ನಿನ್ನ ನೆನಪುಗಳ ಮಾಲೆಯ 
ಸವಿ ಸವಿವ 
 
ಇಂತಿ ನಿನ್ನ,
ಗೆಳೆಯ!
Rating
No votes yet

Comments