ಧ್ವನಿ ಮತ್ತು ವೀಡಿಯೊ ಚಾಟ್

ಧ್ವನಿ ಮತ್ತು ವೀಡಿಯೊ ಚಾಟ್

ಝೀ  ಮೇಲ್ ನಲ್ಲಿ ಈಗ ಹೊಸದಾಗಿ ವಿಡಿಯೋ ಚಾಟ್  ಬಂದಿದೆ. ಇದರಿಂದ ವಿಡಿಯೋ ಚಾಟ್ ನ್ನು ಸುಲಭವಾಗಿ ಮಾಡಬಹುದು.

  • ಇದು ಉಚಿತ ಮತ್ತು ಕೆಲವೇ ಸೆಕೆಂಡುಗಳಲ್ಲಿ ಇನ್‌ಸ್ಟಾಲ್ ಆಗುತ್ತದೆ .
  • ಇದನ್ನು ಡೌನ್ ಲೋಡ್ ಮಾಡಿವುದು ತುಂಬಾ ಸರಳ.
  • ಉತ್ತಮ ಗುಣಮಟ್ಟದ ಆಡಿಯೊ ಮತ್ತು ವೀಡಿಯೊದೊಂದಿಗೆ Gmail  ತುಂಬಾ ಉಪಯುಕ್ತವಾಗಿದೆ.
  • ಎಂದಿಗಿಂತಲೂ ಹೆಚ್ಚಿನ ರೀತಿಯಲ್ಲಿ ಚಾಟ್ ಮಾಡಿ, ಸುಲಭವಾಗಿ ಪ್ರಾರಂಭಿಸಿ.
  • ನಿಮಗೆ ಅಗತ್ಯವಿರುವುದು ವೆಬ್ಕ್ಯಾಮ್ ಅಷ್ಟೆ 
ಇನ್ಸ್ಟಾಲ್ ಮಾಡಲು ಇಲ್ಲಿ ಕ್ಲಿಕ್ಕಿಸಿ
Rating
No votes yet