ನಂಬಿ ಕೆಟ್ಟವರು: ಮಾಲ್ಗುಡಿ ಕಥೆ
ಕಥೆಗಾರ ಬರೆದಿಟ್ಟ ಕಥೆ ಅದರ ಕಾಲವನ್ನು ಮೀರಿ ಸರ್ವಕಾಲಿಕ ಜನಜೀವನಕ್ಕೆ ಸಂಬಂಧಪಟ್ಟ ಕೆಲವೊಂದು ಅಪೂರ್ವ ಅಂಶಗಳನ್ನು ಬೆಳಕಿಗೆ ತರಬಲ್ಲುದು. ಹೀಗೇ ಒಂದು ಕಥೆ ಇಲ್ಲಿದೆ, ನೋಡಿ.
ಅತಿ ವಿನಯದಿಂದ ನಡೆದುಕೊಳ್ಳುವವರನ್ನು ಮೊದಲು ನಂಬಬಾರದು ಎಂಬ ಪಾಠ ಜೀವನದಲ್ಲಿ ಕಷ್ಟದಿಂದ ಕಲೆತಿರುತ್ತೇವೆ. ಈ ಕಥೆ ಅದನ್ನು ಮತ್ತೊಮ್ಮೆ ನೆನಪು ಮಾಡಿಸುವಂತಿದೆ.
Rating
Comments
ಉ: ನಂಬಿ ಕೆಟ್ಟವರು: ಮಾಲ್ಗುಡಿ ಕಥೆ
ಅತಿ ವಿನಯಂ ಧೂರ್ತಲಕ್ಷಣಮ್ ಎಂಬ ಗಾದೆ ಸುಳ್ಳಲ್ಲ.