ನಕ್ಕು ಬಿಡು !! By betala on Tue, 12/12/2006 - 09:10 ನಕ್ಕಾರ ನಕ್ಕು ಬಿಡು ಮುಚ್ಚು ಮರೆ ಯಾಕ? ಆಜುಬಾಜೊಳಗೆ ಗಾಜಿನರಮನೆಯೊ. ಇಂದು ನಕ್ಕರೆ ಎಲ್ಲಿ? ನಾಳೆ ಬರುವುದು ನೋವು ಎಂಬ ಚಿಂತೆಯಲಿ ಕಳೆಯಬೇಡವೋ ಮನುಜ ಮದುರ ಕ್ಷಣಗಳು ಅಲ್ಪ !!! Rating Select ratingGive it 1/5Give it 2/5Give it 3/5Give it 4/5Give it 5/5 No votes yet