ನಗಲಿಕ್ಕೊಂದು ಚಿತ್ರ 2
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು
ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ
ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗೆ ಸಾಮ್ರಾಟರು ತೆರೆದಿರುವ
ಪುಟ ‘ನಗೆ ಚಿತ್ರ’
.....................................................
ಮತ್ತಿನ್ನೇನು? ಹಿಡಿದದ್ದು ಹುಲಿ ಅಂದುಕೊಂಡಿದ್ರಾ ಮಿಸ್ಟರ್ ನಾರಾಯಣ ಮೂರ್ತಿ?
.........
ಸೂಚನೆ: ಇದರಲ್ಲಿ ನಗುವಂಥದ್ದೇನಿದೆ ಎನ್ನುವ ಮರ್ಮಾಘಾತುಕ ಪ್ರಶ್ನೆ ಏಳದಿರಲಿ ಎಂದು ಅಗ್ನಿಶಾಮಕದ ಹಾಗೆ ಈ ಕೊಸರು: ನಮ್ಮ ಐಟಿ ಕಂಪೆನಿಗಳು ಅಮೇರಿಕಾದ ಔಟ್ ಸೋರ್ಸಿಂಗನ್ನು ಹಿಡಿದುಕೊಂಡು ಹುಲಿಯನ್ನು ಹಿಡಿದವರ ಹಾಗೆ ವರ್ತಿಸುತ್ತಿದುದು ಹಾಗೂ ಈಗ ಅಮೇರಿಕಾದಲ್ಲಿ ಬ್ಯಾಂಕು ನಿಕಾಲಿಯಾದರೆ ಇಲ್ಲಿ ಕೆಲಸದಿಂದ ಉದ್ಯೋಗಿಗಳು!
Rating
Comments
ಉ: ನಗಲಿಕ್ಕೊಂದು ಚಿತ್ರ 2
In reply to ಉ: ನಗಲಿಕ್ಕೊಂದು ಚಿತ್ರ 2 by bvenkatraya
ಉ: ನಗಲಿಕ್ಕೊಂದು ಚಿತ್ರ 2
ಉ: ನಗಲಿಕ್ಕೊಂದು ಚಿತ್ರ 2
In reply to ಉ: ನಗಲಿಕ್ಕೊಂದು ಚಿತ್ರ 2 by palachandra
ಉ: ನಗಲಿಕ್ಕೊಂದು ಚಿತ್ರ 2
In reply to ಉ: ನಗಲಿಕ್ಕೊಂದು ಚಿತ್ರ 2 by nagenagaari
ಉ: ನಗಲಿಕ್ಕೊಂದು ಚಿತ್ರ 2