' ನಗುವ ' ನಮ್ಮ....

' ನಗುವ ' ನಮ್ಮ....

ಎಲ್ಲರಿದ್ದರೂ ಕಾರಣವಿದ್ದರೂ
ದೊಡ್ಡವರು  ಆತಂಕ ಒತ್ತಡದಿ
ನಗಲು  ಮರೆಯುವರಲ್ಲ


ಮಕ್ಕಳಿಗೆ ನಕ್ಕುನಲಿಯಲು
ಕಾರಣವೇ ಬೇಕಿಲ್ಲ

ಎಳೆಯ ಕಂದಗೆ ನಗಲು
ಬಳಿಯಲಿ ಯಾರೂ ಬೇಕಿಲ್ಲ

' ನಗುವ ' ನಮ್ಮ ಮೂಲ ಗುಣದಿ
ಸಂತೋಷದಾಲೆಗಳನು ಸುತ್ತ
ಹರಡಿಸುತಿರೋಣ  ಬಾಳಸಾಗರದಿ

Rating
No votes yet

Comments