ನಗೆ ಗವನ

ನಗೆ ಗವನ

ನಮ್ಮ ಕಾಲೇಜು ಹುಡುಗಿ ಪವಿತ್ರ

ಅವಳಿಗೆ ಬರೆದ ಹುಡುಗನೊಬ್ಬ

ಪ್ರೇಮ ಪತ್ರ

ಪವಿತ್ರಳ ಗೆಳತಿ ಓದಿ ಕೊಟ್ಟಳು

ಆ ಪತ್ರವನ್ನು ಪ್ರಿನ್ಸಿಪಾಲರ ಹತ್ರ

ಪ್ರಿನ್ಸಿಪಾಲರು ಕರೆಸಿದರು

ಪತ್ರ ಬರೆದ ಹುಡುಗ ಪಾಲನೇತ್ರ

ಹುಡುಗ ಹೇಳಿದ ನೆನ್ನೆ ಕೊನೆ ಕ್ಲಾಸಲ್ಲಿ

ನಿಮ್ಮ ಗೆಳತಿ\ಗೆಳೆಯರಿಗೆ ಪ್ರೇಮ ಪತ್ರ

ಬರೆಯಲು ಹೇಳಿದ್ದರು ಮಾಸ್ತ್ಟರ

ನನದ್ಯಾವ ತಪ್ಪಿಲ್ಲ ಕೇಳಿ ನಮ್ಮ ಸಾರ

ಮುಂದೆ ಹೀಗೇ ಮಾಡದಿರ ತಗೆದು ಹಾಕಬೇಕಾಗುತ್ತದೆ ನಿನ್ನ ಹೆಸರ

ಎಂದು ಎಚ್ಚರಿಸಿ ಕಳಿಸಿದರು ಸ್ನೇಹಿತರ ಹತ್ರ

ಕೃಷ್ಣಮೊರ್ತಿಅಜ್ಜಹಳ್ಲಿ

Rating
No votes yet