ನಡೆ ‍ಬದಲಾವಣೆ

ನಡೆ ‍ಬದಲಾವಣೆ

ಬದಲಿಸಬೇಕು
ಒಮ್ಮೊಮ್ಮೆ
ನಾವು,
ಜೀವನ
ಮಾರ್ಗವ,
ಹಲವರ
ನೋಡಿ.

ಬದಲಿಸಬೇಕು
ಕೆಲವೊಮ್ಮೆ ,
ನಾವು
ನಡೆವ
ಮಾರ್ಗವ,
ಎದುರಿಗೆ
ಬರುವವರ
ನೋಡಿ.


-ರಾಮಮೋಹನ

 

Rating
No votes yet

Comments