ದಶಕಗಳ ಹಿಂದೆ ವಾರ ಪತ್ರಿಕೆಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಈ ರೀತಿಯ ಪದಬಂಧ ಇತ್ತೀಚಿಗೆ ನನ್ನ ಕಣ್ಣಿಗೆ ಬಿದ್ದಿಲ್ಲ. ಈ ಪದಬಂಧವನ್ನು ಬಿಡಿಸುವುದರ ಜೊತೆಗೆ ಕರ್ನಾಟಕದಲ್ಲಿ ಹರಿಯುವ ನದಿಗಳ ಬಗ್ಗೆ ತಿಳಿಸುವುದು ನನ್ನ ಉದ್ದೇಶವಾಗಿತ್ತು. ನಾನು ರೂಪಿಸಿದ ಈ ಪದಬಂಧದಲ್ಲಿ ಕರ್ನಾಟಕದಲ್ಲಿ ಹರಿಯುವ ಇಪ್ಪತ್ತಮೂರು (23) ನದಿಗಳ ಹೆಸರುಗಳು ಅಡಕವಾಗಿವೆ. ಅವುಗಳು ಎಂಟೂ ದಿಕ್ಕಿನಿಂದ ಅಂದರೆ - ಕೆಳಮುಖವಾಗಿ, ಮೇಲ್ಮುಖವಾಗಿ, ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ, ಮೇಲಿನ ಎಡಮೂಲೆಯಿಂದ ಕೆಳಗಿನ ಬಲಮೂಲೆಗೆ, ಮೇಲಿನ ಬಲಮೂಲೆಯಿಂದ ಕೆಳಗಿನ ಎಡಮೂಲಗೆ, ಕೆಳಗಿನ ಎಡಮೂಲೆಯಿಂದ ಮೇಲಿನ ಬಲಮೂಲೆಯ ಕಡೆಗೆ, ಕೆಳಗಿನ ಬಲಮೂಲೆಯಿಂದ ಮೇಲಿನ ಎಡಮೂಲೆಯ ಕಡೆಗೆ -ಬರೆಯಲ್ಪಟ್ಟಿವೆ.
ಸ್ಪರ್ಧೆ ನಡೆದ ಮೇಲೆ ಒಂದು ಉತ್ತರ ಪತ್ರಿಕೆಯನ್ನು ನನ್ನ ಮಿತ್ರರು ತಂದು ಅದರ ಹಿಂಬದಿ ನೋಡುವಂತೆ ಹೇಳಿದರು. ಅದರಲ್ಲಿ ಹೀಗೆ ಬರೆಯಲಾಗಿತ್ತು. ‘ಈ ಸ್ಪರ್ಧೆಯಲ್ಲಿ ನನಗೆ ಉತ್ತರಿಸಲಾಗುತ್ತಲ್ಲ. ಏಕೆಂದರೆ ನನಗೆ ಕಾವೇರಿ ಬಿಟ್ಟರೆ ಬೇರೆ ನದಿಗಳ ಹೆಸರೇ ಗೊತ್ತಿಲ್ಲ. ಇನ್ನು ಅವನ್ನು ಇಲ್ಲಿ ಹುಡಕಲು ಹೇಗೆ ಸಾಧ್ಯ. ಆದರೂ ನನಗೆ ಈ ಸ್ಪರ್ಧೆಯಿಂದ ಉಪಯೋಗವಾಗಿದೆ. ಮನೆಗೆ ಹೋಗಿ ಕರ್ನಾಟಕದಲ್ಲಿ ಹರಿಯುವ ನದಿಗಳು ಯಾವುವು ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ. ಈ ಪದಬಂಧ ಕೊಟ್ಟವರಿಗೆ ಧನ್ಯವಾದಗಳು.’ (ಬರಹದಲ್ಲಿದ್ದ ಕಾಗುಣಿತ ದೋಷಗಳನ್ನು ನಿವಾರಿಸಲಾಗಿದೆ). ನನ್ನ ಶ್ರಮ ಸಾರ್ಥಕವಾಯಿತು ಎಂದಕೊಂಡೆ. ಯಾರೂ ಇಪ್ಪತ್ತಮೂರು ನದಿಗಳ ಹೆಸರುಗಳನ್ನು ಪೂರ್ತಿ ಬರೆದಿರದಿದ್ದರೂ, ಅವುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಯೋಚನೆಯನ್ನು ಅವರಲ್ಲಿ ಹುಟ್ಟು ಹಾಕಿದ್ದು ನನಗೆ ಸಂತೋಷ ತಂದಿತ್ತು.
ಈಗ ಅದೇ ಪದಬಂಧವನ್ನು ಬ್ಲಾಗ್ ಓದುಗ ಮಿತ್ರರ ಎದುರು ಇಡುತ್ತಿದ್ದೇನೆ. ನೀವು ಪ್ರಯತ್ನಪಡಿ. ಅಗತ್ಯಬಿದ್ದಲ್ಲಿ ಪದಬಂಧವನ್ನು ಮುದ್ರಿಸಿ ನದಿಗಳ ಹೆಸರುಗಳನ್ನು ಗುರುತಿಸಿ ನಂತರ ಕಾಮೆಂಟ್ ಬಾಕ್ಸಿನಲ್ಲಿ ನದಿಗಳ ಹೆಸರನ್ನು ಬರೆದರೆ ಸಾಕು. ಹೆಚ್ಚು ನದಿಗಳ ಹೆಸರನ್ನು ಬರೆದ ಬ್ಲಾಗ್ ಓದುಗರಿಗೆ ‘ಜ್ಞಾನಿ ಕನ್ನಡಿಗ’ ಎಂಬ ಬಿರದು ಕೊಡಲಾಗುತ್ತದೆ! ಒಮ್ಮೆ ಪ್ರಯತ್ನಿಸಿ ನೋಡಿ. ಶುಭವಾಗಲಿ.
Comments
ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ!
In reply to ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ! by hamsanandi

In reply to ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ! by BRS

In reply to ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ! by kamalap09
ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ!
In reply to ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ! by BRS
ಶಾಲ್ಮಲೆ: ಎಲ್ಲಿದೆ?
In reply to ಶಾಲ್ಮಲೆ: ಎಲ್ಲಿದೆ? by hamsanandi
ಉ: ಶಾಲ್ಮಲೆ: ಎಲ್ಲಿದೆ?
ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ!
ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ!
ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ!
In reply to ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ! by sandhya venkatesh
ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ!
In reply to ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ! by hamsanandi
ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ!
In reply to ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ! by sandhya venkatesh
ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ!
In reply to ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ! by sandhya venkatesh
ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ!
In reply to ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ! by BRS
ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ!
ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ!
In reply to ಉ: ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ! by vidya shetty