ನನ್ನೀ ಬಾಳು ಖಾಲಿ ಹಾಳೆ…!
ನನ್ನೀ ಬಾಳು ಖಾಲಿ ಹಾಳೆ…!
ಹಿಂದೀ ಚಿತ್ರಗೀತೆಯೊಂದರ ಭಾವಾನುವಾದದ ಪ್ರಯತ್ನ:
ನನ್ನೀ ಬಾಳು ಖಾಲಿ ಹಾಳೆ
ಖಾಲಿಯಾಗೇ ಉಳಿದಿದೆ
ಬರೆದದ್ದೆಲ್ಲಾ…
ಬರೆದದ್ದೆಲ್ಲಾ…
ಕಣ್ಣೀರಿನ…
ಜೊತೆಗೇ ಹರಿದಿದೆ!
ಒಮ್ಮೆ ಗಾಳಿ ಬೀಸಿದಾಗ…
ಒಮ್ಮೆ ಗಾಳಿ ಬೀಸಿದಾಗ…
ಬಿದ್ದು ಹೋಯಿತು ಹೂ…
ಬಿದ್ದು ಹೋಯಿತು ಹೂ…
ಗಾಳಿಯದ್ದಲ್ಲಾ…
ಹೂದೋಟದ್ದಲ್ಲಾ…
ಯಾರದ್ದಿತ್ತೀ ತಪ್ಪು…
ಯಾರದ್ದಿತ್ತೀ ತಪ್ಪು…
ಗಾಳಿಯಲ್ಲಿ…
ಗಾಳಿಯಲ್ಲಿ…
ಗಂಧ ಬೆರೆತು ಉಳಿಯಲಿಲ್ಲ ಏನೂ
ನನ್ನೀ ಬಾಳು ಖಾಲಿ ಹಾಳೆ
ಖಾಲಿಯಾಗೇ ಉಳಿದಿದೆ
ಬರೆದದ್ದೆಲ್ಲಾ…
ಬರೆದದ್ದೆಲ್ಲಾ…
ಕಣ್ಣೀರಿನ…
ಜೊತೆಗೇ ಹರಿದಿದೆ!
ಹಾರೋ ಹಕ್ಕಿಗೆ ಮನೆಯೆಲ್ಲಿದೆ…
ಹಾರೋ ಹಕ್ಕಿಗೆ ಮನೆಯೆಲ್ಲಿದೆ…
ನನಗೂ ಇಲ್ಲ ಮನೆ…
ನನಗೂ ಇಲ್ಲ ಮನೆ…
ಊರುಕೇರಿ ಒಂದೂ ಇಲ್ಲ…
ಹೋಗಲೆಲ್ಲಿಗೆ ನಾ…
ಹೋಗಲೆಲ್ಲಿಗೆ ನಾ…
ಕನಸಿನಂತೆ…
ಕನಸಿನಂತೆ…
ನನ್ನ ಸಖಿಯ ಬಳಿಯೆ ಉಳಿದೆ ನಾ…
ನನ್ನೀ ಬಾಳು ಖಾಲಿ ಹಾಳೆ
ಖಾಲಿಯಾಗೇ ಉಳಿದಿದೆ
ಬರೆದದ್ದೆಲ್ಲಾ…
ಬರೆದದ್ದೆಲ್ಲಾ…
ಕಣ್ಣೀರಿನ…
ಜೊತೆಗೇ ಹರಿದಿದೆ!
*********
ಮೂಲ ಗೀತೆಯ ಗಾಯಕರು: ಕಿಶೋರ್ ಕುಮಾರ್
ಮೂಲ ಗೀತೆ:
ಮೇರಾ ಜೀವನ ಕೋರ ಕಾಗಜ್ ಕೋರಾ ಹೀ ರೆಹ್ ಗಯಾ
ಮೇರಾ ಜೀವನ ಕೋರ ಕಾಗಜ್ ಕೋರಾ ಹೀ ರೆಹ್ ಗಯಾ
ಜೋ ಲಿಖಾತಾ ಆಂಸೂವೋಂ ಕೇ ಸಂಗ್ ಬೆಹ್ ಗಯಾ
ಮೇರಾ ಜೀವನ ಕೋರ ಕಾಗಜ್ ಕೋರಾ ಹೀ ರೆಹ್ ಗಯಾ
ಎಕ್ ಹವಾ ಕಾ ಝೋಕಾ ಆಯಾ
ಎಕ್ ಹವಾ ಕಾ ಝೋಕಾ ಆಯಾ,
ಟೂಟಾ ಡಾಲೀ ಸೇ ಫೂಲ್
ಟೂಟಾ ಡಾಲೀ ಸೇ ಫೂಲ್ನ ಪವನ್ ಕೀ ನ ಚಮನ್ ಕೀ
ಕಿಸಿ ಕೀ ಹೈ ಯೆಹ್ ಭೂಲ್
ಕಿಸಿ ಕೀ ಹೈ ಯೆಹ್ ಭೂಲ್
ಖೋ ಗಯೀ
ಖೋ ಗಯೀ ಖುಶ್ಬೂ ಹವಾ ಮೆ…
ಕುಚ್ ನ ರೆಹ್ ಗಯಾ
ಮೇರಾ ಜೀವನ ಕೋರ ಕಾಗಜ್ ಕೋರಾ ಹೀ ರೆಹ್ ಗಯಾ
ಜೋ ಲಿಖಾತಾ ಆಂಸೂವೋಂ ಕೇ ಸಂಗ್ ಬೆಹ್ ಗಯಾ
ಉಡ್ತೇ ಪಂಛೀ ಕಾ ಠಿಕಾನಾ
ಉಡ್ತೇ ಪಂಛೀ ಕಾ ಠಿಕಾನಾ
ಮೇರಾ ನ ಕೋಯೀ ಜಹಾಂ
ಮೇರಾ ನ ಕೋಯೀ ಜಹಾಂ
ನ ಡಗರ್ ಹೈ ನ ಖಬರ್ ಹೈ
ಜಾನಾ ಹೈ ಮುಝ್ಕೋ ಕಹಾಂ
ಜಾನಾ ಹೈ ಮುಝ್ಕೋ ಕಹಾಂ
ಬನ್ಕೇ ಸಪ್ನಾ ಬನ್ಕೇ ಸಪ್ನಾ
ಹಮ್ಸಫರ್ ಕಾ ಸಾಥ್ ರೆಹ್ ಗಯಾ
ಮೇರಾ ಜೀವನ ಕೋರ ಕಾಗಜ್ ಕೋರಾ ಹೀ ರೆಹ್ ಗಯಾ
ಜೋ ಲಿಖಾತಾ ಆಂಸೂವೋಂ ಕೇ ಸಂಗ್ ಬೆಹ್ ಗಯಾ
****************************
Comments
ಉ: ನನ್ನೀ ಬಾಳು ಖಾಲಿ ಹಾಳೆ…!
In reply to ಉ: ನನ್ನೀ ಬಾಳು ಖಾಲಿ ಹಾಳೆ…! by raghumuliya
ಉ: ನನ್ನೀ ಬಾಳು ಖಾಲಿ ಹಾಳೆ…!
ಉ: ನನ್ನೀ ಬಾಳು ಖಾಲಿ ಹಾಳೆ…!
In reply to ಉ: ನನ್ನೀ ಬಾಳು ಖಾಲಿ ಹಾಳೆ…! by ksraghavendranavada
ಉ: ನನ್ನೀ ಬಾಳು ಖಾಲಿ ಹಾಳೆ…!