ನನ್ನ ಕಣ್ತೆರೆಸಿದ!
ನನ್ನ ಕಣ್ತೆರೆಸಿದ!
ರಾತ್ರಿ ಪ್ರಯಾಣದ ಹೊತ್ತು
ಬಸ್ಸಿನಲ್ಲಿದ್ದ ಆ ಸಹಪಯಣಿಗ
ಪದೇ ಪದೇ ನನ್ನ ಗೊರಕೆಯ
ಸದ್ದಿನಿಂದಾಗಿ ಬಡಿದೆದ್ದು
ಮನಸಾರೆ ನನ್ನನ್ನು ಶಪಿಸುತ್ತಾ
ಮೊಣಕೈಯಿಂದ ತಿವಿದು ತಿವಿದು
ನನ್ನ ಒಳಗಣ್ಣನ್ನು ತೆರೆಸಿದ್ದ;
ಪ್ರತಿ ರಾತ್ರಿಯೂ ನನ್ನ
ಗೊರಕೆಯಿಂದ ಅದೆಷ್ಟು ಬಾರಿ
ತನ್ನ ನಿದ್ದೆಕೆಡಿಸಿಕೊಂಡರೂ
ಎಂದೂ ಮುನಿಸಿಕೊಳ್ಳದ
ನನ್ನಾಕೆಯನ್ನಾತ ಆ ಪಯಣದ
ಉದ್ದಕ್ಕೂ ನನಗೆ ನೆನಪಿಸುತ್ತಲಿದ್ದ!
****************
Rating
Comments
ಉ: ನನ್ನ ಕಣ್ತೆರೆಸಿದ!
In reply to ಉ: ನನ್ನ ಕಣ್ತೆರೆಸಿದ! by venkatb83
ಉ: ನನ್ನ ಕಣ್ತೆರೆಸಿದ!
ಉ: ನನ್ನ ಕಣ್ತೆರೆಸಿದ!
In reply to ಉ: ನನ್ನ ಕಣ್ತೆರೆಸಿದ! by partha1059
ಉ: ನನ್ನ ಕಣ್ತೆರೆಸಿದ!
ಉ: ನನ್ನ ಕಣ್ತೆರೆಸಿದ!
In reply to ಉ: ನನ್ನ ಕಣ್ತೆರೆಸಿದ! by H A Patil
ಉ: ನನ್ನ ಕಣ್ತೆರೆಸಿದ!
In reply to ಉ: ನನ್ನ ಕಣ್ತೆರೆಸಿದ! by makara
ಉ: ನನ್ನ ಕಣ್ತೆರೆಸಿದ!
In reply to ಉ: ನನ್ನ ಕಣ್ತೆರೆಸಿದ! by H A Patil
ಉ: ನನ್ನ ಕಣ್ತೆರೆಸಿದ!
ಉ: ನನ್ನ ಕಣ್ತೆರೆಸಿದ!
In reply to ಉ: ನನ್ನ ಕಣ್ತೆರೆಸಿದ! by padma.A
ಉ: ನನ್ನ ಕಣ್ತೆರೆಸಿದ!
In reply to ಉ: ನನ್ನ ಕಣ್ತೆರೆಸಿದ! by asuhegde
ಉ: ನನ್ನ ಕಣ್ತೆರೆಸಿದ!