ನನ್ನ ಕಾಡುತಲಿ By Harsha Vardhan on Thu, 01/15/2009 - 14:15 ಮೋಡಿಯ ಮಾಡಿ ಮರೆಯಾದೆ ಏಕೆ? ನನ್ನ ಕಾಡುತಲಿರುವೆ ಏಕೆ? ಬಯಸದೆ ಬಂದ ನೀನು, ಕ್ಷಣ ಕಾಲದಲ್ಲಿ ದೂರವಾದೆ ಏಕೆ? ಎನ್ನುವ ಉತ್ತರವಿಲ್ಲದ ಪ್ರಶ್ನೆಗಳು, ಭಾವನೆಗಳು, ನನ್ನ ಕೆಳಗೆ ಬಿಳಿಸಿಲ್ಲ ಎಂಬುದೇ ಸಂತೋಷ, ಇದು ಚಿರಂತನ Rating Select ratingGive it 1/5Give it 2/5Give it 3/5Give it 4/5Give it 5/5 No votes yet