ನನ್ನ ತಂದೆ ಇನ್ನಿಲ್ಲ
ಆತ್ಮೀಯರೇ,
ನನ್ನ ತಂದೆ ವೇದಮೂರ್ತಿ ಸುಬ್ರಹ್ಮಣ್ಯ ಶಿವರಾಮ ಶಾಸ್ತ್ರಿಗಳು ಮಾರ್ಚ್ ೮, ೨೦೧೭ ರಂದು ಉಂಚಗೇರಿ, ಹೊನ್ನಾವರದಲ್ಲಿ ತಮ್ಮ ಕೊನೆಯುಸಿರೆಳೆದರು. ನಾನು ಕಳೆದ ಆರೇಳು ತಿಂಗಳಿಂದ ಅವರ ಜೊತೆಯೇ ಇದ್ದೆ. ಕೊನೆಯ ಕೆಲವು ದಿನಗಳಲ್ಲಿ ಅವರ ಆರೋಗ್ಯ ಸರಿಯಿರಲಿಲ್ಲ. ಅವರಿಗೆ ೯೩ ವರ್ಷ ವಯಸ್ಸಾಗಿತ್ತು. ನಮ್ಮ ತಾಯಿ, ನಾವು ಮೂರು ಜನ ಗಂಡು ಮಕ್ಕಳು ಹಾಗೂ ಮೂರು ಜನ ಹೆಣ್ಣು ಮಕ್ಕಳನ್ನು ಅವರು ಅಗಲಿದ್ದಾರೆ.
-ಶಿವರಾಮ
Rating