ನನ್ನ ಪುಸ್ತಕಗಳ ಲೋಕಾರ್ಪಣೆಯ ಘಳಿಗೆಯಲ್ಲಿ ನೀವು ಹಾಜರಿರಬೇಕು!...

ನನ್ನ ಪುಸ್ತಕಗಳ ಲೋಕಾರ್ಪಣೆಯ ಘಳಿಗೆಯಲ್ಲಿ ನೀವು ಹಾಜರಿರಬೇಕು!...

Invitationಆತ್ಮೀಯರೆ!


ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್ ಅವರು ಐದು ವೈದ್ಯಕೀಯ ಪುಸ್ತಕಗಳ ಲೋಕಾರ್ಪಣೆ ಮಾಡುತ್ತಿದ್ದಾರೆ. ಇವುಗಳಲ್ಲಿ ನನ್ನ ಎರಡು ಕೃತಿಗಳಿವೆ


೧. ಲೈಂಗಿಕ ಸ್ವಚ್ಛತೆ


೨. ಅದೃಶ್ಯ ಲೋಕದ ಅಗೋಚರ ಜೀವಿಗಳು


ದಿನಾಂಕ: ೨೪.೦೧.೨೦೧೦.


ಸಮಯ: ೧೦.೦೦ ಗಂಟೆ


ಸ್ಥಳ:     ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿಪಿ ವಾಡಿಯ ರಸ್ತೆ, ಬಸವನಗುಡಿ, ಬೆಂಗಳೂರು


ಮುಖ್ಯ ಅತಿಥಿಗಳು: ಡಾ.ಲೀಲಾವತಿ ದೇವದಾಸ್


ನಿಮ್ಮ ನಿರೀಕ್ಷೆಯಲ್ಲಿ


ಡಾ.ನಾ.ಸೋಮೇಶ್ವರ

Rating
No votes yet

Comments