ನನ್ನ ಬದುಕು
ಮಂಜು ಮುಸುಕಿದ ಆ ಸೂರ್ಯನಂತೆ
ಮನದ ನೋವನು ಯದೆಯಲಿ ಕಟ್ಟಿ
ಬಿಗಿದ ಕೊರಳಸೆರೆಯಲಿ
ಬದುಕಿನ ಬಂಡೆಯನು
ತಿಗ್ಗು ಮುಗ್ಗಿನಿಂದ ಮುನ್ನುಗ್ಗಿಸುತಿಹೇನು !
ಬದುಕಿನ ಚಕ್ಕಡಿ
ಬಾಳ ದಾರಿಯಲಿ ಸೊಲುತಿರುವೇನೋ ಯಂಬ ಭಾವನೆ,
ಚಿಕ್ಕಂದಿನಿಂದ ಸಿಗದ ಆ ಪ್ರೀತಿಯ ಧಾರೆ,
ನೋವಲಿ ಬದುಕಿದ ಆ ನನ್ನ ಜೀವನ ಪಯಣ
ದಡ ಸೇರುವುದೋ ಇಲ್ಲವೊ ಯನ್ನುವ ಭಾವ.
ಕಡಿದು ತಿನ್ನುವ ಬಡತನ
ಅನ್ನೆರ ಮಾತಿನ ನೋವಿನ ಮುಳ್ಳು.
ಮನಸ್ಸಿನ ಪದರವನ್ನು ಹರಿದು
ಹೊಲಿಯಲು ಆಗದಸ್ಟು ನೋವಿನ ಹೊಳೆ .
ವಸುಂಧರಾ
Rating
Comments
ಉ: ನನ್ನ ಬದುಕು