ನನ್ನ ಬೆಲೆ ! By shreekant.mishrikoti on Fri, 08/22/2008 - 16:08 ಒಂದುದಿನ ಹೆಮ್ಮೆಯಲಿ ನನ್ನವಳಿಗೆ ಹೇಳಿದೆನು- ’ನನ್ನ ಬೆಲೆ ಎಷ್ಟು ಗೊತ್ತೆ ? ... ಲಕ್ಷ’ :) ’ನನ್ನರಸ ಸುಮ್ಮನಿರಿ’ ಎಂದಳಾಕೆ , ’ಕೇಳಿದವರು ನಕ್ಕಾರು, ನಮ್ಮ ಕೆಲಸದವಳ ಬಳಿ ಅಷ್ಟು ಬೆಲೆಯ ಫ್ಲ್ಯಾಟಿದೆ ’ :( :( Rating Select ratingGive it 1/5Give it 2/5Give it 3/5Give it 4/5Give it 5/5 No votes yet