ನನ್ನ ಮನೆಗೊಂದು ಸುಂದರ ಹೆಸರು..

Submitted by ಉಪ್ಪಿಶ್ರೀ110 on Thu, 02/16/2017 - 14:40

ನಮಸ್ಕಾರ ಸ್ನೇಹಿತರೆ,
ನನ್ನ ಮನೆಗೆ ಅರ್ಥಗರ್ಭಿತವಾದ ಹೆಸರನ್ನು ಸೂಚಿಸಿ
ಆ ಹೆಸರಿನಲ್ಲಿ ಈ ಅಕ್ಷರಗಳು ಇರಬೇಕು,
೧. ಶ್ರೀ/ಸಿ
೨.ಆ
೩.ಪ್ರ
ಅಂದರೆ ಶ್ರೀಧರ/ಸಿರಿ, ಆರುಣಿ, ಆಶ, ಪ್ರತೀಕ ಈ ಹೆಸರುಗಳ ಸಮ್ಮಿಲನವೇ ಮನೆಯ ಹೆಸರಾಗಿರಬೇಕು.
ಧನ್ಯವಾದಗಳು.

Rating
No votes yet

Comments