ನನ್ನ ಮನ By harsha.k.acharya on Fri, 01/02/2009 - 15:21 ನನ್ನ ಮನದ ನವಿರಾದ ಭಾವನೆಗಳ ಕೂಗು ಕೆಳಿತೆ ನಿನಗೆ? ಅದರ್ಥವ ಬಲ್ಲೆಯಾ ನೀನು? ಕಳೆದು ಹೋದ ಯಾತನಮಯ ಸಂದರ್ಬವ ನೆನೆದು, ಬತ್ತಿಹೋದ ಬಾವಿಯಾನ್ತಗಿದೆ, ನನ್ನ ಹೃದಯ ಕೇಳಿಯೂ ಕೇಳದೆ ಬಂದ ನಿನ್ನ ಸ್ನೇಹದ ಜ್ಯೋತಿಯ ನಂದಿಸಿ ಕತ್ತಲೆಯ ಮಡಿಲಲ್ಲಿ ಕೆಡವಿದೆಯಾಕೆ??? - ಆನಂದ ನಂದನ Rating Select ratingGive it 1/5Give it 2/5Give it 3/5Give it 4/5Give it 5/5 No votes yet