ನನ್ನ ಮೊದಲ ಹಿಪ್-ಹಾಪ್ ಹಾಡು

ನನ್ನ ಮೊದಲ ಹಿಪ್-ಹಾಪ್ ಹಾಡು

ಕೇಳಬೇಕು ಕೇಳಬೇಕು ಕನ್ನಡ ಹಾಡ್ನೆ ಕೇಳಬೇಕು

ಕಲಾಸಿಪಾಳ್ಯಕ್ ಹೋದ್ರು ಕೋರಮಂಗಲದಲ್ಲಿದ್ರು
ಕನ್ನಡ ಹಾಡ್ನೆ ಕೇಳಬೇಕು

ಲೀಲಾ ಅರ್ಮನೆಗೋದ್ರು ಎಸ್ಸೆಲ್ವಿ ದರ್ಶಿನಿಲಿದ್ರು
ಕನ್ನಡ ಹಾಡ್ನೆ ಕೇಳಬೇಕು

ಬಿಟಿಎಸ್ನಲ್ಲಿದ್ರು  ಬೆನ್ಸ್ ಕಾರಲ್ಲಿದ್ರು
ಕನ್ನಡ ಹಾಡ್ನೆ ಕೇಳಬೇಕು

...

...

ಅಶ್ಟೆ ಹೊಳೆದಿದ್ದು...ಮುಂದುವರೆಸಿ...

 

Rating
No votes yet