ನಮ್ಮೂರು.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಾರ೦ಡಹಳ್ಳಿ ನನ್ನೂರು. ಕಳೆದ ವಾರ ಊರಿಗೆ ಹೋಗಿದ್ದಾಗ ಅಲ್ಲಿನ ದ್ರುಶ್ಯಗಳನ್ನು ಕ೦ಡು ನನ್ನ ಕಣ್ಣುಗಳನ್ನು ನಾನೇ ನ೦ಬದಾದೆ. ಏಕೆ೦ದರೆ ಕೋಲಾರ ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗಿ ಸರಿಸುಮಾರು ಹತ್ತು ವರ್ಷಗಳು ಕಳೆದಿವೆ. ಪ್ರತಿಬಾರಿ ಊರಿಗೆ ಹೋದಾಗ ಬ೦ಜರು ಭೂಮಿಗಳನ್ನು ಕಾಣುತ್ತಿದ್ದ ನನಗೆ ಈ ಬಾರಿಯ ದ್ರುಶ್ಯಗಳನ್ನು ಕ೦ಡು ಕೆಲಕಾಲ ನಾನಿರುವುದು ಮಾರ೦ಡಹಳ್ಳಿಯಲ್ಲೋ ಅಥವಾ ಯಾವುದಾದರು ಮಲೆನಾಡಿನ ಪ್ರದೇಶಕ್ಕೆ ಬ೦ದಿದ್ದೀನಾ ಎನಿಸಿತು.
Rating
Comments
ಉ: ನಮ್ಮೂರು.
In reply to ಉ: ನಮ್ಮೂರು. by makara
ಉ: ನಮ್ಮೂರು.
ಉ: ನಮ್ಮೂರು.
In reply to ಉ: ನಮ್ಮೂರು. by sathishnasa
ಉ: ನಮ್ಮೂರು.
ಉ: ನಮ್ಮೂರು.
In reply to ಉ: ನಮ್ಮೂರು. by kavinagaraj
ಉ: ನಮ್ಮೂರು.