ನಮ್ಮ ಉತ್ತರಕನ್ನಡದ ಪ್ರವಾಸೀ ಸ್ಥಳಗಳು.
ಉತ್ತರ ಕನ್ನಡ ಪ್ರವಾಸಿಗರ ಸ್ವರ್ಗ ಎಂದೇ ಕರೆಸಿಕೊಂಡಿದೆ. ಪೃಕೃತಿ ಪ್ರಿಯರಿಗಾಗಲಿ, ಸಮುದ್ರ ತೀರಗಳಾಗಲಿ,ದೇವಸ್ಥಾನಗಳಾಗಲೀ,
ಜಲಪಾತಗಳಾಗಲಿ ಯಾವುದೇ ಆದರೂ ಖಂಡಿತ ಪ್ರವಾಸಿಗರ ಮನತಣಿಸುವ ಜಿಲ್ಲೆ ವೈವಿದ್ಯಮಯವಾಗಿ ಗುರುತಿಸಿಕೊಂಡಿದೆ. ಇಲ್ಲಿ ಕಾಡುಗಳು
ಕಥೆ ಹೇಳುತ್ತವೆ. ಮೀನುಗಾರರು, ಹಾಲಕ್ಕಿಗಳು, ಕಲಾಕಾರರು ಎಲ್ಲವೂ ನೋಡುವಂತವೇ.
ನಾನಿಲ್ಲಿ ಜಿಲ್ಲೆಯ ಪ್ರಸಿದ್ಧ ಪ್ರವಾಸೀ ಸ್ಥಳಗಳನ್ನು ಗುರುತು ಹಾಕಿದ್ದೇನೆ. ಹತ್ತಿರದ ನಗರಗಳನ್ನೂ.
ಜಿಲ್ಲೆಗೆ ಬರುವ ಯಾರಾದರೂ ನೋಡಲೇ ಬೇಕಾದ ಸ್ಥಳಗಳು.
ಶಿರಸಿ------ ಬನವಾಸಿ, ಮಾರಿಕಾಂಬ ದೇವಾಲಯ, ಶಿವಗಂಗಾ ಫಾಲ್ಸ್, ಸಹಸ್ರಲಿಂಗ, ಉಂಚಳ್ಳಿ ಫಾಲ್ಸ್ ಮತ್ತೀಘಟ್ಟ ಫಾಲ್ಸ್,
ಮುಂಡಗೋಡ್------ ಟಿಬೇಟಿಯನ್ ಕಾಲನಿ, ಅತ್ತಿಬೆಲೆ ಪಕ್ಷಿಧಾಮ,
ದಾಂಡೇಲಿ--------ಕಾಗದದ ಖಾರ್ಕಾನೆ, ಅಭಯಾರಣ್ಯ. ಸಿಂಥೇರಿ ರಾಕ್ಸ್,
ಯಲ್ಲಾಪುರ--------- ಸಾತೊಡ್ಡಿ ಫಾಲ್ಸ್, ಮಾಗೋಡು ಫಾಲ್ಸ್, ಜೇನುಕಲ್ಲ ಗುಡ್ಡ.
ಕುಮಟಾ---- ಗೋಕರ್ಣ, ಯಾಣ, ಇಡಗುಂಜಿ, ಕರಿಕಾನಮ್ಮನ ಗುಡ್ಡ, ಅಮೃತಧಾರಾ ಗೋಶಾಲೆ, ಅಪ್ಸರಕೊಂಡ, ¨ಬಾಡ ಬೀಚ್, ಮಿರ್ಜಾನ್ ಕೋಟೆ, ಗೋರೆ ಬೀಚ್,
ಭಟ್ಕಳ--------- ಮುರುಡೇಶ್ವರ.
ಕಾರವಾರ--------------- ಕದ್ರಾ ಢ್ಯಾಂ, ಸೀಬರ್ಡ್, ಕೈಗಾ, ಕಾರವಾರ ಬೀಚ್.
Comments
ಉ: ನಮ್ಮ ಉತ್ತರಕನ್ನಡದ ಪ್ರವಾಸೀ ಸ್ಥಳಗಳು.
In reply to ಉ: ನಮ್ಮ ಉತ್ತರಕನ್ನಡದ ಪ್ರವಾಸೀ ಸ್ಥಳಗಳು. by mrsatish
ಉ: ನಮ್ಮ ಉತ್ತರಕನ್ನಡದ ಪ್ರವಾಸೀ ಸ್ಥಳಗಳು.