ನಮ್ಮ ನಾಡು... ಕರುನಾಡು... - ಸೈಕೋ
ಪ್ರೀತಿಯ ಮನಶಾಂತಿಯ ಸಿರಿಹೊನ್ನಿನಾ ನಾಡಿದು...
ಹಸಿರು ವನಗಳಾ ತಂಪು ನದಿಗಳಾ ಸುಂದರ ಬೀಡಿದು...
ಲೋಕವೇ ಒಂದಾಗುವಾ ಸಂಗಮಾ...
ಭೇದವೇ ಇಲ್ಲದಾ ಹಿರಿತನಾ...
ನಾಳಿನಾ ಹೊಸ ಆಶಾಕಿರಣಾ...
ನಮ್ಮ ನಾಡು... ಕರುನಾಡು...
ಕಡಲಿನಾ ಮಲೆ ಮಡಿಲಿನಾ ಬಿಸಿ ಬಯಲಿನಾ ತವರಿದು...
ಬೆವರ ಹನಿಗಳು ವಿವಿಧ ದನಿಗಳು ಎಳೆಯುವಾ ತೇರಿದು...
ಜ್ಞಾನದಾ ಪರಿಜ್ಞಾನದಾ ಹಂಬಲ...
ಚಿಗುರಿಗೇ ಬೇರಿನಾ ಬೆಂಬಲ...
ಮಮತೆಯಾ ಸಮತೆಯಾ ಅಂಗಳಾ...
ನಮ್ಮ ನಾಡು... ಕರುನಾಡು...
- ಸೈಕೋ
Rating