ನಮ್ಮ ನಿಮ್ಮೆಲ್ಲರಮೆಚ್ಚಿನ ನೆಚ್ಚಿನ ಅತ್ರಾಡಿ ಸುರೇಶ ಹೆಗ್ಡೆಯವರ ಜನ್ಮ ದಿನವಿಂದು

ನಮ್ಮ ನಿಮ್ಮೆಲ್ಲರಮೆಚ್ಚಿನ ನೆಚ್ಚಿನ ಅತ್ರಾಡಿ ಸುರೇಶ ಹೆಗ್ಡೆಯವರ ಜನ್ಮ ದಿನವಿಂದು

ತಮ್ಮ ದಿಟ್ಟ ನೇರ ನುಡಿಗಳಿಂದ ಕಚಗುಳಿಯಿಡುವ ಕವಿತೆಗಳ ಗುಚ್ಛದಿಂದ ಹಸನ್ಮುಖದಿಂದ ಸಂಪದದ ನಮ್ಮ ನಿಮ್ಮೆಲ್ಲರ ಮನ ಗೆದ್ದಿರುವ
ನಮ್ಮ ನಿಮ್ಮೆಲ್ಲರಮೆಚ್ಚಿನ ನೆಚ್ಚಿನ ಅತ್ರಾಡಿ ಸುರೇಶ ಹೆಗ್ಡೆಯವರ ಜನ್ಮ ದಿನವಿಂದು.ಬನ್ನಿ ನಾವೆಲ್ಲರೂ  ಶ್ರೀ ದೇವರು ಅವರಿಗೆ ಅವರ ಕುಟುಂಬದವರಿಗೆ
ಆಯುರಾರೋಗ್ಯ ಐಶ್ವರ್ಯ ಆನಂದವನ್ನು ಕೊಡಲೆಂದು ಹಾರೈಸೋಣ

Rating
No votes yet

Comments