ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
ಬಾೞೆಯ ಕರ್ಜೂರದ ಕಿ
ತ್ತೀಳೆಯ ಕಂಮರದ ರಂಜಿಪಿಮ್ಮಾವಿನ ಪೇ
ರೀಳೆಯ ನಾರಂಗದ ಕಂ
ಚೀಳೆಯ ತನಿವಣ್ಣನಿಕ್ಕೆ ಮೇಲ್ದಾದರದಿಂ
ತನಿ= ಒಳ್ಳೆಯ, ಚೆನ್ನಾದ
ತನಿವಣ್ಣು = ಒಳ್ಳೆಯ ಹಣ್ಣುಗಳು
ಕಿತ್ತೀಳೆ = ಕಿತ್ತಳೆ
ಕಂಚೀಳೆ = ?
ಕಂಮರ = ?
ಪೇರೀಳೆ = ?
ರಂಜಿಪಿಮ್ = ರಂಜಿಸಿ
Rating
Comments
ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
In reply to ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು by hamsanandi
ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
In reply to ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು by madhava_hs
ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
In reply to ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು by kannadakanda