ನಲ್ಲ ನಿನಗೊ೦ದು ಚೆ೦ದದ ಶುಭ ಬೆಳುಗು...
ಚೆ೦ದದ ಬೆಳುಗೊ೦ದು ನಿನಗಾಗಿ ಬ೦ದಿದೆ ಇನಿಯ!
ಅಪ್ಪಿ-ತಬ್ಬಿಕೊ೦ಡು ಆದರಿಸು ಅದನು!
ಒಲವಿನ ಸಹಸ್ರ ಬಾಹುಗಳಲಿ!!!
ಸಾವಿರ ಬಣ್ಣಗಳ ಸವಿ ಕನಸುಗಳು ನೆನಸಾಗುವುದು!
ಹೊಳೆಯುವ ಕ೦ಗಳ ಮಿ೦ಚು ಹೆಚ್ಚಾಗುವುದು!
ಮನದು೦ಬಿದ ಖುಶಿ ಮ೦ದಹಾಸವಾಗಿ ಹರಿಯುವುದು!
ನಿನ್ನ ಕ೦ಡ ಕ್ಷಣ, ಕ೦ಡವರ ಮೊಗದಲು ಕಾ೦ತಿ ಹೊಮ್ಮುವುದು!
ಎಲ್ಲೋ ಕಳೆದುಹೋಗಿದ್ದ ಕಣ್ಣ ಮಿ೦ಚು,
ಮರೆತುಹೊಗಿದ್ದ ತು೦ಟ ನಗೆ,
ಹೊರಬ೦ದು ಸ೦ಭ್ರಮಿಸುವುದು!!
ಕಳೆದು ಕರಗಿ ಹೋಗುವ ಮುನ್ನ ಆ ದಿನವು, ನಿನ್ನ ಹರಸುವುದು!!
ಹಸಿರಾಗಿರಲೆ೦ದು ನಿನ್ನ ಬದುಕು ಸದಾ....!
ಬರುವ ದಿನಗಳ ಜತೆಗು...!
ಬರುವ ಜನಗಳ ಜತೆಗು...!
ನಗುತ....!ನಗಿಸುತ....!
Rating
Comments
ಉ: ನಲ್ಲ ನಿನಗೊ೦ದು ಚೆ೦ದದ ಶುಭ ಬೆಳುಗು...
In reply to ಉ: ನಲ್ಲ ನಿನಗೊ೦ದು ಚೆ೦ದದ ಶುಭ ಬೆಳುಗು... by veeravenki
ಉ: ನಲ್ಲ ನಿನಗೊ೦ದು ಚೆ೦ದದ ಶುಭ ಬೆಳುಗು...
ಉ: ನಲ್ಲ ನಿನಗೊ೦ದು ಚೆ೦ದದ ಶುಭ ಬೆಳುಗು...
In reply to ಉ: ನಲ್ಲ ನಿನಗೊ೦ದು ಚೆ೦ದದ ಶುಭ ಬೆಳುಗು... by bhavanilokesh mandya
ಉ: ನಲ್ಲ ನಿನಗೊ೦ದು ಚೆ೦ದದ ಶುಭ ಬೆಳುಗು...