"ನಲ್ಲ"

"ನಲ್ಲ"

ತನ್ನ ನಲ್ಲನ ನೆನಪಿನಲ್ಲಿ ಮೈಮರೆತಿರುವ ನಲ್ಲೆ ಬರೆದ ಪುಟ್ಟ ಕವಿತೆ

ಬಯಕೆಯ ಬಳ್ಳಿಯಲಿ,
ಪ್ರೀತಿಯ ಸುಮವರಳಿ ನಗುತಿಹುದಲ್ಲ.....
ಅದರ ಮೋಡಿಗೆ ಮರುಳಾಗಿ,
ನಾನೇ ಹೂವಾದೆ, "ನಲ್ಲ" .....

Rating
No votes yet

Comments