ನವಿಲುಗರಿ

ನವಿಲುಗರಿ

ನನ್ನ ಪ್ರೇಮದ ಗರಿ ನವಿಲುಗರಿ
ನಾ ನಿನ್ನ ಹೃದಯ ಗಿರಿ
ಕಳೆದು ಹೋದ ರತ್ನ ನಿನ್ನ ನೆನಪು
ಅಳಿಸಿದೆ ಆ ನೆನಪು,ನಯವಾದ ನಿನ್ನ ನುಣುಪು
ನೆಪವಿದ್ದರೆ ನೆನಪಾಗು
ಇಲ್ಲದಿದ್ದರೆ ಕನಸಾಗು
ಮರೆತಿದ್ದರೆ ಮರೆಯಾಗು
ಮಲಗಿದ್ದರೆ ಮಗುವಾಗು..............
ನಾ ನೆನಪಿದ್ದರೆ ನನ್ನ ನೆನಪು ನೀನಾಗು
ನೀ ನಗುತಿದ್ದರೆ ಕಾರಂಜಿ
ಆ ಮುಗುಳ್ನಗು ನನಗೆ ಗುಲಗಂಜಿ
ಅದಕ್ಕೆ ನಾನ್ ಅಂಜಿ,ಆದೆ ಬೆದರುಬೊಂಬೆ
ಒಟ್ಟಿನಲ್ಲಿ ನೀ ನನ್ನ ಜಿರಜಿಂಬೆ
ನೀ ಬರೆದ ಕವನ ನವಿಲು ಗರಿ
ಇದು ಅದರ..ತಿದ್ದಿದ ಸಾಲಿನ ಗರಿ .........

Rating
No votes yet