ನವ್ಯ ಪಯಣ

ನವ್ಯ ಪಯಣ

ಇದು ನನ್ನ ಒಂದು ಪುಟ್ಟ ಕವನದ ಸಾಲಿನ ಬರಹ........................

ಕೇಳೇ ಗೆಳತಿ ನನ್ನೆದೆಯ ಹಾಡು
ನಿನಗಾಗಿ ಬರೆದ ಈ ಕವಿತೆ ಹಾಡು

ನೀ ನುಡಿಸೋ ಅನುರಾಗದ ಅಲೆ ಮೇಲೆ
ಸಾಗಿದೆ ನನ್ನ ಒಲವ ಪಯಣ..........
ಸಾವಿರ ಬಂದರು ಸುನಾಮಿ
ಸಾಗಲಿ ನಮ್ಮ ಪ್ರಣಯ............

ಕೇಳೇ ಗೆಳತಿ ನನ್ನೆದೆಯ ಹಾಡು
ನಿನಗಾಗಿ ಬರೆದ ಈ ಕವಿತೆ ಹಾಡು

Rating
No votes yet

Comments