ನಾನಿಂದು ಸ್ಯಾಡ್ ಸ್ಯಾಡ್,
ನಾನಿಂದು ಸ್ಯಾಡ್ ಸ್ಯಾಡ್, ಹಂಗೆ ಹ್ಯಾಕೆ ಅಂದ್ರಾ?
---------------------------------
ಇಲ್ಲ ರಜ
ಅದಕ್ಕೇ ನನಗೆ ಇಲ್ಲ ಮಜ
ಕರ್ಮ ಕಾಂಡ! ಇದು ನಿಜ
ಇದು ನಿಮಗೆ ಗೊತ್ತೇ ಇದೆ ಅದು ನಿಜ!!!
ನೀವ್ ಮಾಡಿ ಮಜಾ, ಇಲ್ಲಂದ್ರೆ ಮುಗಿಯತ್ತೆ ರಜ..
ಮರೀಬೇಡಿ ಮಾಡ್ಲಿಕ್ಕೆ ಮೆಸೇಜ...
--------------------------------------
Rating