ನಾನು ಧೂಮಪಾನ ಬಿಟ್ಟೆ! ನೀವು?

ನಾನು ಧೂಮಪಾನ ಬಿಟ್ಟೆ! ನೀವು?

"ಧೂಮಪಾನ ಆರೋಗ್ಯಕ್ಕೆ ಹಾನಿಕರ "

ನೀವು ಈ ಸಂದೆಶವನ್ನು TV ಲಿ, ಸಿನಿಮಾದಲ್ಲಿ, ದಿನ ಪತ್ರಿಕೆಯಲ್ಲಿ ....etc ಕೊನೆಗೆ ಸಿಗರೇಟ್ ಪ್ಯಾಕಲ್ಲಿ ನೋಡಿರ್ತಿರ...  ಅದ್ರು ಎಷ್ಟು ಜನ ಬಿಟ್ಟಿದಿರಾ ?
೧% ಔಟ್ ಆಫ್ ೧೦೦%......ಅಂತಿರಾ..
ನಮ್ ಜನ ಹೇಗೆ ಅಂದ್ರೆ, ಈ ಸಂದೇಶ ನೋಡೋದ್ ಬಿಟ್ಟ್ರು ಆದ್ರೆ ಧೂಮಪಾನ ಮಾತ್ರ ಬಿಡಲಿಲ್ಲ.

"ಧೂಮಪಾನ ಆರೋಗ್ಯಕ್ಕೆ ಹಾನಿಕರ " ಇದಲ್ಲದೆ ಇದರಿಂದ ಇನ್ನು ಬಹಳ ಕೆಟ್ಟ ಪರಿಣಾಮಗಳು ಆಗುತ್ತೆ, ಆ ಪರಿಣಾಮಗಳು ಏನು ಎಂದು ನನ್ನ ಲೇಖನ  "ಜೀವನದಲ್ಲಿ ಹೀಗೂ ಆಗುತ್ತೆ" ಉಪಯೋಗಿಸಿಕೊಂಡು ಒಂದು ಕಿರು ಚಿತ್ರ ಮಾಡಿದ್ದೇನೆ.

ಇದು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ತಂದು ಕೊಡುತ್ತೆ ಎಂದು ಬಾವಿಸಿ ಅದರ ಒಂದು ಪ್ರತಿಯನ್ನು ಇಲ್ಲಿ ಹಾಕುತಿದ್ದೇನೆ.  ದಯವಿಟ್ಟು ಒಮ್ಮೆ ನೋಡಿ.

ನಾನು ಧೂಮಪಾನ ಬಿಟ್ಟೆ

ಕಿರು ಚಿತ್ರ  https://www.youtube.com/watch?v=AHd0kRby650&feature=youtu.be

 

 

Rating
No votes yet

Comments

Submitted by karababu Fri, 11/17/2017 - 12:40

ನಿಮ್ಮ ಕಿರುಚಿತ್ರ ನೋಡಿದೆ. ನಿಮ್ಮ ಬರಹಗಳಷ್ಟೇ ಚುಟುಕಾಗಿ, ಚುರುಕಾಗಿದೆ. ಮೂವತ್ತು ವರ್ಷಗಳ ಹಿಂದೆ ಧೂಮಪಾನ ತ್ಯಜಿಸಿದ ನನ್ನ ಪ್ರತಿಕ್ರಿಯೆಗೆ ಹೆಚ್ಚು ಬೆಲೆ ಇದೆ ಎನಿಸುತ್ತದೆ. ಧೂಮಪಾನ ನಿಲ್ಲಿಸುವ ಮನಸ್ಸು ಮಾಡಿದಾಗ ಕ್ರಮೇಣ ಕಡಿಮೆ ಮಾಡುತ್ತಾ ಬರುತ್ತೇನೆ ಎಂದು ನಿರ್ಧರಿಸುವುದಕ್ಕೆ ಬದಲಾಗಿ ಇದ್ದಕ್ಕಿದ್ದಂತೆ ನಿಲ್ಲಿಸುವುದು ಹೆಚ್ಚು ಫಲಪ್ರದವಾದುದು ಎಂಬುದು ನನ್ನ ಭಾವನೆ.