ನಾನು ನೋಡಿದ ಕನ್ನಡ ಬ್ಲಾಗುಗಳು - ೧

ನಾನು ನೋಡಿದ ಕನ್ನಡ ಬ್ಲಾಗುಗಳು - ೧

ನಾನು  ಈ ತನಕ ನೋಡಿರುವ ಕನ್ನಡ ಬ್ಲಾಗುಗಳ ಪಟ್ಟಿ  , ಕಿರು ವಿವರಣೆಯೊಂದಿಗೆ ಮತ್ತು  ನನ್ನದೇ  ಆದ ರೇಟಿಂಗ್  ಜತೆ ಇಲ್ಲಿದೆ . 

ಒಂದು ಅಥವಾ ಎರಡು  ವಿಷಯಗಳಿಗೆ ಮಾತ್ರ ಮೀಸಲಾಗಿದ್ದು     ಸತತವಾಗಿಯೂ   ಒಳ್ಳೆಯವಾಗಿಯೂ   ಬರಹಗಳು ಇರುವ  ಬ್ಲಾಗಿಗೆ   *****  ಕೊಟ್ಟಿದ್ದೇನೆ !


1   http://hasirumatu.blogspot.com   *****  ಕೃಷಿ, ಪರಿಸರ ಮುಂ,
2  http://halavalli.com   *****  ಆರೋಗ್ಯ
3  http://bayalatabiodata.blogspot.com   ***** ಯಕ್ಷಗಾನ
4. http://savigannada.mywebduniya.com *****  ಕನ್ನಡ
5. http://paryaya.blogspot.com   ****  ಇಂದಿನ ಇತಿಹಾಸ ಮತ್ತು ಇನ್ನೂ ಏನೇನೋ
6. http://thinkinkannada.blogspot.com   ಜಯತೆ ಜಯತೆ  ಸತ್ಯಮೇವ ಹಾಡಿನ ಸಾಹಿತ್ಯದ  ಹೊರತು ಮತ್ತೇನೂ  ಇಲ್ಲ
7. http://test.vinayraikar.com -  ಚೌಪದಿ  -  ದಿನಕರ ದೇಸಾಯಿ ಅವರ ಚುಟುಕಗಳು ಇಲ್ಲಿವೆ
8. http://sarayukannada.blogspot.com - ಸದ್ಯ   ಚಟುವಟಿಕೆ   ಇಲ್ಲ  -  ನಾಲ್ಕು ಬರಹ ಇವೆ -  ವರಲಂಚದೇವರ ವ್ರತ   ಚೆನ್ನಾಗಿದೆ !  **
9. http://sumadhura.blogspot.com  ತಮ್ಮ ಮೆಚ್ಚಿನ ಹಾಡುಗಳ  ಸಾಹಿತ್ಯ
10. http://lingeshhunsur.blogspot.com   ಯುವಕವಿಯ  ಕವನಗಳು
11. http://shashims.blogspot.com   ಕವನಗಳು
12. http://rekhasluv.blogspot.com  ಕವನಗಳು
13. http://cspsowbhagya.wordpress.com     ಕವನಗಳು
14. http://kolarpolice.wordpress.com   ಪೋಲೀಸ್ ಇಲಾಖೆಯಿಂದ    ಪ್ರತಿದಿನದ   ವರದಿ
15. http://spkgf.wordpress.com ಪೋಲೀಸ್ ಇಲಾಖೆಯಿಂದ   ಪ್ರತಿದಿನದ   ವರದಿ
16. http://pstlkannada.blogspot.com/   ಕನ್ನಡ ಸಿನೆಮ
17. http://giri-fav-songs.blogspot.com  ಮೆಚ್ಚಿನ   ಸಿನೆಮಾ ಹಾಡಿನ ಸಾಹಿತ್ಯ
18. http://rangabhumi.blogspot.com  ರಂಗಭೂಮಿಯ ಕುರಿತು ,  ನಾಲ್ಕೇ  ಬರಹ  - ಸದ್ಯ   ಚಟುವಟಿಕೆ   ಇಲ್ಲ    **
19.  http://kalyana-raman.blogspot.com  ***** ಕನ್ನಡಪರ ಚಿಂತನೆ  'ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ
20  http://nempuguru.blogspot.com/  ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು, ಕರ್ಕುಂಜೆ ಗ್ರಾಮದ ಪುಟ್ಟ ಹಳ್ಳಿ "ನೆಂಪು".  ಅಲ್ಲಿಯ  ಬಳಗ ಒಂದರ ಪ್ರವಾಸ, ಪಿಕ್ನಿಕ್  ಇತ್ಯಾದಿ   ****
21  http://nammasangraha.blogspot.com  ಸುಮಾರು ೫೦   ಕನ್ನಡ ಭಾವ ಗೀತೆ, ಚಿತ್ರ ಗೀತೆ, ಭಕ್ತಿ ಗೀತೆ, ಕವನ, ಜಾನಪದ ಗೀತೆ   ಗಳ  ಸಾಹಿತ್ಯ ಕೆಲವೆಡೆ ವಿಡಿಯೋ  ಕೊಂಡಿಯೊಂದಿಗೆ   ...    ಎರಡೂವರೆ ವರ್ಷದಿಂದ  ಮುಂದುವರೆದಿದೆ  ****
22.  http://koogu.blogspot.com   ರಾಶಿ ರಾಶಿ ಒಳ್ಳೆಯ   ಕವನಗಳು   .   ಸುಪ್ರಸಿದ್ಧ   ಇಂಗ್ಲೀಷ್   ಕವಿಗಳ   ಕೃತಿಗಳ  ಅನುವಾದ  ***** ( ಅದೇಕೋ  ಕೂಗು ಎನ್ನುವ ಕಾವ್ಯಮಯವಲ್ಲದ ಹೆಸರು ಕೊಟ್ಟಿದ್ದಾರೆ! )
23.  http://shreerayaru.blogspot.com/    ಸುಮಾರು ೨೦೦  ಭಕ್ತಿಗೀತೆಗಳ  ಸಾಹಿತ್ಯ     (  ರಾಘವೇಂದ್ರಸ್ವಾಮಿ , ಗಣಪತಿ, ಲಕ್ಷ್ಮಿ  ಮುಂತಾದವರ   ಆರತಿ ಪದಗಳು , ದಾಸಸಾಹಿತ್ಯ , ತಾರತಮ್ಯ ಸಂಗ್ರಹ )       ಮುಂದುವರೆದಿದೆ     ****
24.  http://vsbudya.blogspot.com/   ಪತ್ರಿಕೆಗಳಲ್ಲಿ  ಪ್ರಕಟವಾದ ೮   ಬರಹಗಳು - ಈಗ ಚಾಲ್ತಿಯಲ್ಲಿಲ್ಲ         ***
25.    http://srinidhitg.blogspot.com    ವಿಜ್ಞಾನ , ತಂತ್ರಜ್ಞಾನ ,  ಪ್ರಚಲಿತ ವಿದ್ಯಮಾನ ಗಳು   -  ಸಾಫ್ಟ್ ವೇರ್  ಇಂಜಿನೀಯರ್   ಟಿ. ಎಸ್ . ಶ್ರೀನಿಧಿ ಅವರದ್ದು . ಅವರ ೩೫೦  ಬರಹಗಳು , ೫  ಪುಸ್ತಕಗಳು ಪ್ರಕಟವಾಗಿವೆ.  *****

ನಿಮಗೆ ಇಷ್ಟವಾದ  ಬ್ಲಾಗನ್ನು  ನಿಮ್ಮ  ಗೂಗಲ್ ರೀಡರ್ ಗೋ  ಅಥವಾ ಇನ್ನವುದೋ ಸೌಲಭ್ಯಕ್ಕೆ  ಸೇರಿಸಿಕೊಂಡು  ಆಯಾ ಬ್ಲಾಗ್ ನಲ್ಲಿ   ಹೊಸ ಬರಹಗಳ ಸೇರ್ಪಡೆ ಬಗ್ಗೆ ತಿಳಿದುಕೊಳ್ಳುವುದು ನಿಮಗೆ ಗೊತ್ತಲ್ಲ ? 

 

Rating
No votes yet

Comments