ನಾನು ನೋಡಿದ ಚಿತ್ರ - 'ಗೌರಿ ಗಣೇಶ' ಚಿತ್ರದ ಇಂಗ್ಲಿಶ್ ಸಬ್ ಟೈಟಲ್

ನಾನು ನೋಡಿದ ಚಿತ್ರ - 'ಗೌರಿ ಗಣೇಶ' ಚಿತ್ರದ ಇಂಗ್ಲಿಶ್ ಸಬ್ ಟೈಟಲ್

ಗೆಳೆಯರೆ,
 
 ಕನ್ನಡ ಚಿತ್ರಗಳಿಗೆ ಇಂಗ್ಲಿಶ್ ಸಬ್ ಟೈಟಲ್ ಬರೆಯುವ ನನ್ನ ಪ್ರಯತ್ನದಲ್ಲಿ ಇದು ಮೂರನೆಯದು. "ಗೌರಿ ಗಣೇಶ" ಚಿತ್ರಕ್ಕೆ ಈ ಬಾರಿ ಇಂಗ್ಲಿಶ್ ಸಬ್ ಟೈಟಲ್ ಬರೆದಿದ್ದೇನೆ. ನಿಮ್ಮ ಕನ್ನಡೇತರ ಸ್ನೇಹಿತರೊಂದಿಗೆ ಇದನ್ನು ಹಂಚಿಕೊಳ್ಳಬಹುದು.
 
ಡೌನ್ಲೋಡ್ ಲಿಂಕ್ : https://drive.google.com/file/d/1CwLvVwswOgBSOuBW9i2ISzZSGATDRPYN/view?usp=sharing
 
-ವಿಶ್ವನಾಥ್

Rating
No votes yet