ನಾಲ್ಕು ಹನಿ
ನನ್ನಾಕೆ ಆಗಾಗ್ಗೆ
ನೀಡುತ್ತಿದ್ದ ಮುತ್ತಿನ
ಹಿಂದೆ!
ಮುತ್ತಿನ ಹಾರದ
ರಹಸ್ಯ ಇದೆ ಎಂದು
ನಾ ತಿಳಿಯದಾದೆ.
----------------
ನಾಚಿದಾಗಲೆಲ್ಲ
ಈಗಲೂ ಮೂಡುತ್ತದೆ
ನನ್ನವಳ ಗಲ್ಲದಲ್ಲಿ
ಹೊಳಿ ಹಬ್ಬದ
ರಂದು!!
---------------
ಎಲ್ಲವನ್ನು
ಮರೆಯುವೆ
ನನ್ನವಳ ಸಿಹಿ
ಮುತ್ತಿನ ಮತ್ತಿನಲ್ಲಿ!!
ಎಲ್ಲದನ್ನು
ಕತ್ತಲಾಗಿಸುವೆ
ನನ್ನವಳ ಸೀರೆ
ಸೆರಗಿನ ಮರೆಯಲ್ಲಿ!!
-----------------
ಸಂಗೀತ ಇಷ್ಟ
ಪಡುವ ನನಗೆ
ಕೊನೆಗೂ ದೊರೆತಳು
ಹಾಡುಗಾರ್ತಿ!
ಅವಳ ಹಾಡು
ಕೇಳಬೇಕೆಂದರೆ
ಕುಡಿದು ಬರಬೇಕು
ಕಂಠಪೂರ್ತಿ!!
Rating
Comments
ಉ: ನಾಲ್ಕು ಹನಿ
ಉ: ನಾಲ್ಕು ಹನಿ
In reply to ಉ: ನಾಲ್ಕು ಹನಿ by n.nagaraja she…
ಉ: ನಾಲ್ಕು ಹನಿ
In reply to ಉ: ನಾಲ್ಕು ಹನಿ by asuhegde
ಉ: ನಾಲ್ಕು ಹನಿ
In reply to ಉ: ನಾಲ್ಕು ಹನಿ by n.nagaraja she…
ಉ: ನಾಲ್ಕು ಹನಿ
ಉ: ನಾಲ್ಕು ಹನಿ
In reply to ಉ: ನಾಲ್ಕು ಹನಿ by malathi shimoga
ಉ: ನಾಲ್ಕು ಹನಿ