ನಾಲ್ಕು ಹನಿ

ನಾಲ್ಕು ಹನಿ

ನನ್ನಾಕೆ ಆಗಾಗ್ಗೆ
ನೀಡುತ್ತಿದ್ದ ಮುತ್ತಿನ
ಹಿಂದೆ!
ಮುತ್ತಿನ ಹಾರದ
ರಹಸ್ಯ ಇದೆ ಎಂದು
ನಾ ತಿಳಿಯದಾದೆ.

----------------

ನಾಚಿದಾಗಲೆಲ್ಲ
ಈಗಲೂ ಮೂಡುತ್ತದೆ
ನನ್ನವಳ ಗಲ್ಲದಲ್ಲಿ
ಹೊಳಿ ಹಬ್ಬದ
ರಂದು!!

---------------

ಎಲ್ಲವನ್ನು
ಮರೆಯುವೆ
ನನ್ನವಳ ಸಿಹಿ
ಮುತ್ತಿನ ಮತ್ತಿನಲ್ಲಿ!!
ಎಲ್ಲದನ್ನು
ಕತ್ತಲಾಗಿಸುವೆ
ನನ್ನವಳ ಸೀರೆ
ಸೆರಗಿನ ಮರೆಯಲ್ಲಿ!!

-----------------
ಸಂಗೀತ ಇಷ್ಟ
ಪಡುವ ನನಗೆ
ಕೊನೆಗೂ ದೊರೆತಳು
ಹಾಡುಗಾರ್ತಿ!
ಅವಳ ಹಾಡು
ಕೇಳಬೇಕೆಂದರೆ
ಕುಡಿದು ಬರಬೇಕು
ಕಂಠಪೂರ್ತಿ!!

Rating
No votes yet

Comments