ನಾಳೆಯಿಂದ ಚಂದನ ವಾಹಿನಿಯಲ್ಲಿ ನನ್ನ ಪಪ್ಪನ ವಚನ ವ್ಯಾಖ್ಯಾನ ಕಾರ್ಯಕ್ರಮ ಪ್ರಾರಂಭ

ನಾಳೆಯಿಂದ ಚಂದನ ವಾಹಿನಿಯಲ್ಲಿ ನನ್ನ ಪಪ್ಪನ ವಚನ ವ್ಯಾಖ್ಯಾನ ಕಾರ್ಯಕ್ರಮ ಪ್ರಾರಂಭ

ನಾಳೆಯಿಂದ ಸುಮಾರು ಐದು ತಿಂಗಳುಗಳ ಕಾಲ ಚಂದನ ವಾಹಿನಿಯಲ್ಲಿ ನನ್ನ ಪಪ್ಪ ವಚನ-ವ್ಯಾಖ್ಯಾನ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಸಮಯ ಬೆಳಿಗ್ಗೆ ೬.೪೫ ರಿಂದ ೭.೦೦ ರವರೆಗೆ... ವೀಕ್ಷಿಸಿ. ಜೊತೆಗೆ ತಮ್ಮ ಅಭಿಪ್ರಾಯಗಳನ್ನೂ ತಿಳಿಸಿ...

ನನ್ನಿ

Rating
No votes yet

Comments