ನಾಳೆಯಿಂದ ಜಗತ್ತಿನ ನಾಶ ಶುರುವಂತೆ
ಶರಣು ಸಂಪದಿಗರಿಗೆ,
ನಾಳೆಯಿಂದ ಜಗತ್ತಿನ ನಾಶ ಶುರುವಂತೆ, ಅದನ್ನು ಜರ್ಮನಿಯ ವಿಜ್ಞಾನಿಗಳು ಪ್ರಯೋಗ ಮಾಡ್ತಾರಂತೆ!!!
೨೧-೧೨-೨೦೧೨ ಕ್ಕೆ ಪೂರ್ತಿ ಭೂಮಿ ನಾಶವಾಗುತ್ತಂತೆ....
ಬೇಕಾದರೆ ಈ ಲಿಂಕನ್ನು ನೋಡಿ.
http://in.news.yahoo.com/32/20080909/1072/ten-will-the-world-end-tomorrow.html
ಇದು ನಿಜವೋ ಸುಳ್ಳೋ ಒಂದು ತಿಳಿತಾಯಿಲ್ಲ....
ಗೊತ್ತಿದ್ದೋರು ದಯವಿಟ್ಟು ತಿಳಿಸಿ.
ನಿಮ್ಮ,
ಗಿರೀಶ ರಾಜನಾಳ.
Rating
Comments
ಉ: ನಾಳೆಯಿಂದ ಜಗತ್ತಿನ ನಾಶ ಶುರುವಂತೆ
In reply to ಉ: ನಾಳೆಯಿಂದ ಜಗತ್ತಿನ ನಾಶ ಶುರುವಂತೆ by summer_glau
ಉ: ನಾಳೆಯಿಂದ ಜಗತ್ತಿನ ನಾಶ ಶುರುವಂತೆ
ಉ: ನಾಳೆಯಿಂದ ಜಗತ್ತಿನ ನಾಶ ಶುರುವಂತೆ