ನಾ ಕಂಡ ಹೃದಯ

ನಾ ಕಂಡ ಹೃದಯ

ಅಂದು ನನ್ನ 10 ತರಗತಿ ಮುಗಿದು ಪ್ರಥಮ ಪಿಯುಸಿ ಗೆ ಕಾಲೇಜ್ ಸೇರಿಕೊಂಡೆ.ಮೊದಮೊದಲು ಹೆದರಿದರು ನಂತರ ನನ್ನ ಸ್ನೇಹಿತರ ಒಗ್ಗಟು ನಿಂದ ಅ ಹೆದರಿಕೆ ದೂರವಯಿತು.ನಂತರ ಹಾಗೆ ನಮ್ಮ ಓದು ಮುಂದುವರೀತು.ಕ್ರಿಕೆಟ್ ಆಟದಲ್ಲಂತೂ ನಮ್ಮ SMS boys ತಂಡದ ಮೇಲುಗೈ. ನಾನು ಓದುವುದರಲ್ಲೂ ತುಂಬ weak ಆದರು ಪರೀಕ್ಷೆಯಲ್ಲಿ ಉತ್ತಮ ಅಂಕ ತೆಗೆದು ಕೊಳ್ಳುತಿದ್ದೆ.ನಾವು ಯಾವಾಗಲು ಒಟ್ಟಿಗೆ ಓದಿಕೊಳ್ಳುತಿದ್ದೆವು.ಆಟ ಪಾಠದಲ್ಲೂ ಒಟ್ಟಿಗೆ ಇರುತಿದ್ದೆವು.ನಮ್ಮ ಕಾಲೇಜಿನಲ್ಲಿ ಒಟ್ಟು 62 ವಿದ್ಯಾರ್ಥಿಗಳು ಇದ್ದೆವು ನಾ ನೋಡಿದ ಹುಡುಗಿಯರಿಲ್ಲ ಆದರೆ ನಮ್ಮ ಕಾಲೇಜ್ ನಲ್ಲಿ ನನಗೂ ಒಂದು ಹೃದಯ ಸಿಕ್ಕಿತು ನಾನವಳ ನೋಡಿದ ಕ್ಷಣದಿಂದಲೇ ನನ್ನ ನ ಮರೆತೇ ಅ ಕ್ಷಣದಿಂದಲೇ ನಾನೆಂದುಕೊಂಡೆ ನನ್ನವಳು ಇವಳೇ ಆದರೆ ನನ್ನ ಪ್ರೀತಿಯ ವಿಷಯ ತಿಳಿಸಲು ಕೊಂಚ ಹೆದರಿಕೆ ಮೊದಲ ಸಲ ಕಾಲೇಜ್ ಗೆ ಬಂದಾಗ ಎಷ್ಟು ಹೆದರಿದೇನೋ ಅದಕ್ಕಿಂತ ತುಂಬಾ ಹೆದರಿದ್ದೇನು ಅವ್ಳು ನುಡಿದರೆ ಮೈಮರೆತಂತಾಗುತಿತ್ತು ನಾನು ಅವಳ ಮಾತನಾಡಿಸಲು ಪ್ರಯತ್ನಿಸಿದರು ಅಗ್ಲ್ಲಿಲ ನನ್ನ ಕಾಲೇಜ್ ಜೀವನ ಮುಗಿದ ನಂತರ ಬೆಂಗಳೂರು ಗೆ ಬಂದೆ ನಂತರ ಅವಳ ನೋಡಲು ಆಗಲಿಲ್ಲ ಮರೆಯಲು ಆಗಲಿಲ್ಲಾ

:::::::::::--------ಗುಡಿಸಿದರೆ ಕಸವಿರಬಾರದು , ಬಡಿಸಿದರೆ ಹಸಿವಿರಬಾರದು, ಪ್ರೀತಿಸಿದರೆ ಮೊಸವಿರಬಾರದು
ಬಿಡಲಾರದ ಡಲಾರದ ಹುಡುಗ
ಸಿಗಲಾರದ ಗಲಾರದ ಹುಡುಗಿ
ಪ್ರೀತಿಯೇ ಸಿಹಿಯಾದ ವಿಷ:----------:::::::::::::

Rating
No votes yet

Comments