ನಾ ನಿನ್ನ By arunasirigere on Fri, 01/04/2008 - 16:08 ನಾ ನಿನ್ನ ನಾ ನಿನ್ನ ತಡೆಯುವುದರೊಳಗಾಗಿ ನನ್ನೆದೆಯಲ್ಲಿ ಹೆಜ್ಜೆಯೂರಿದೆ ಏಕೆಂದು ನಾ ಕೇಳುವುದರೊಳಗೆ ಕಾಣದೆ ನೀ ಮಾಯವಾದೆ ಗುರುತುಗಳ ಅಳಿಸಲಾಗದೆ ನಾ ನಿನ್ನ ಹುಡುಕುತ್ತಿದ್ದೆ ಆದರೆ ನೀ ಕಣ್ತಪ್ಪಿಸಿ ನನ್ನ ಭಾವಗಳಲ್ಲಿ ಬೆರೆತಿದ್ದೆ... -- ಅರುಣ ಸಿರಿಗೆರೆ Rating Select ratingGive it 1/5Give it 2/5Give it 3/5Give it 4/5Give it 5/5 No votes yet