ನಿಜವಾದ "ಅಂಡೆಪಿರ್ಕಿ" ಯಾರು?
ಕನ್ನಡದ ಪ್ರಮುಖ ದಿನಪತ್ರಿಕೆಯ ಪ್ರಧಾನ ಸಂಪಾದಕನೋರ್ವ ಎರಡೆರಡು ವಾರ ತಲೆಕೆಡಿಸಿಕೊಂಡು, ಆ ಬಗ್ಗೆ ಬರೆದು, ಕೊರೆದ, ಕರಾವಳಿಯ ಆಡುಭಾಷೆಯ ಶಬ್ದ ಯಾವುದೆಂದು ಬಲ್ಲಿರಾ?
ಆ ಶಬ್ದ "ಅಂಡೆಪಿರ್ಕಿ".
ಕಳೆದೆರಡು ಭಾನುವಾರಗಳಂದು ಸತತವಾಗಿ ಪ್ರಕಟವಾದ ಅಂಕಣ ಬರಹಗಳನ್ನು ಓದಿ ಮುಗಿಸಿದ ನನಗೆ, ನಿಜವಾಗಿ "ಅಂಡೆಪಿರ್ಕಿ"ಗಳು ಯಾರೆಂಬುದರ ಬಗ್ಗೆ ಎಳ್ಳಷ್ಟೂ ಅನುಮಾನ ಉಳಿದಿರಲಿಲ್ಲ.
- ಆಸು ಹೆಗ್ಡೆ.
Rating
Comments
ಉ: ನಿಜವಾದ "ಅಂಡೆಪಿರ್ಕಿ" ಯಾರು?
In reply to ಉ: ನಿಜವಾದ "ಅಂಡೆಪಿರ್ಕಿ" ಯಾರು? by vinayak.mdesai
ಉ: ನಿಜವಾದ "ಅಂಡೆಪಿರ್ಕಿ" ಯಾರು?