ನಿಜಸಾರ ಉಳಿಯಲಿ

ನಿಜಸಾರ ಉಳಿಯಲಿ

        ನಿಸ್ವಾರ್ಥದ ನೆಲದಲ್ಲಿ ಸ್ವಾರ್ಥ ಬಿತ್ತವ ಬಿತ್ತಾಗಿದೆ

ಸಮೃದ್ಧ ಬೆಳೆಬೆಳೆದು ಕೊಯ್ಲಿಗೆ ಸಿದ್ಧವಾಗಿನಿಂತಿದೆ

ಸತ್ವಹೀನವಾಗಲೀ ಫಸಲು ಮರುಬಿತ್ತನೆಗೆ ಬಾರದಿರಲಿ

ನೆಲದ ಗುಣದ ನಿಜಸಾರ ಉಳಿಯಲಿ - ನನ ಕಂದ||

Rating
No votes yet

Comments