ನಿದ್ದೆ ಬರ್ತಿಲ್ಲ ನಂಗೆ ನಿದ್ದೆ ಬರ್ತಿಲ್ಲ (ಯಡಿಯೂರಪ್ಪ ಶೈಲಿಯಲ್ಲಿ)

ನಿದ್ದೆ ಬರ್ತಿಲ್ಲ ನಂಗೆ ನಿದ್ದೆ ಬರ್ತಿಲ್ಲ (ಯಡಿಯೂರಪ್ಪ ಶೈಲಿಯಲ್ಲಿ)

ನಿದ್ದೆ ಬರ್ತಿಲ್ಲ ನಂಗೆ ನಿದ್ದೆ ಬರ್ತಿಲ್ಲ


ರಾತ್ರಿಯೆಲ್ಲ ಜೈಲಿನಲ್ಲಿ ನಿದ್ದೆ ಬರ್ತಿಲ್ಲ..


ನಿದ್ದೆ ಬರ್ತಿಲ್ಲ ನಂಗೆ ನಿದ್ದೆ ಬರ್ತಿಲ್ಲ


ಆಚೆ ಯಾವಾಗ್ ಬರ್ತೀನಂತ ನಿದ್ದೆ ಬರ್ತಿಲ್ಲ..


ಹುಚ್ಚು ಮನಸು ಕಣ್ಣ ಮುಚ್ಚಲಿಲ್ಲ ರೆಪ್ಪೆ ನಡುವೆ ಕೇಕೆ ಹಾಕಿತಲ್ಲ


ಏನೇ ಆದ್ರೂ ಮಾಡಿದ್ ಪಾಪ ಬಿಡ್ತಾ ಇಲ್ವಲ್ಲ...


 


ನಿದ್ದೆ ಬರ್ತಿಲ್ಲ ನಂಗೆ ನಿದ್ದೆ ಬರ್ತಿಲ್ಲ


ಮುಂದಿನ್ ವಾರದ ಯೋಚನೆ ಮಾಡ್ಕೊಂಡ್ ನಿದ್ದೆ ಬರ್ತಿಲ್ಲ .


ನಿದ್ದೆ ಬರ್ತಿಲ್ಲ ನಂಗೆ ನಿದ್ದೆ ಬರ್ತಿಲ್ಲ


ರಾತ್ರಿಯೆಲ್ಲ ಜೈಲಿನಲ್ಲಿ ನಿದ್ದೆ ಬರ್ತಿಲ್ಲ....


ಎಷ್ಟು ಕೆಟ್ಟು ಹೋಯ್ತು ನನ್ನ ಹಣೆಬರಹ... ವಾಚು ಚೈನು ಅಲ್ಲ ಇದು ಖೈದಿ ಚೈನು


ಅಂತ ನಗ್ತಾ ಇದರಲ್ಲ ಕುಮ್ಮಿ ಗ್ಯಾಂಗು...


ಆದ್ರೂ ನಾನು ಬಗ್ಸೋದಿಲ್ಲ ತಲೆಯನ್ನು..ಎಷ್ಟೇ ಆದ್ರೂ ನಾನು ಮಾಜಿ ಸಿಎಂ ಕಣೋ....


ಏನೋ ಮಾಡಿ ಆಚೆ ಬರ್ತೀನಿ ನೋಡ್ತಾ ಇರು...


 


ನಿದ್ದೆ ಬರ್ತಿಲ್ಲ ನಂಗೆ ನಿದ್ದೆ ಬರ್ತಿಲ್ಲ


ರಾತ್ರಿಯೆಲ್ಲ ಜೈಲಿನಲ್ಲಿ ನಿದ್ದೆ ಬರ್ತಿಲ್ಲ


ನಿದ್ದೆ ಬರ್ತಿಲ್ಲ ನಂಗೆ ನಿದ್ದೆ ಬರ್ತಿಲ್ಲ


ಆಚೆ ಯಾವಾಗ್ ಬರ್ತೀನಂತ ನಿದ್ದೆ ಬರ್ತಿಲ್ಲ


 


ಲ್ಯಾಂಡ್ ಡೀಲಿಂಗ್ ನಲ್ಲಿ ನನ್ನ ಒಳಗೆ ಹಾಕ್ಸಿದ್ರಿ


ನೀವು ಏನೂ ಮಾಡೇ ಇಲ್ವಾ ಹೇಳಿ ನೋಡೋಣ...


ಫ್ರೆಂಡ್ಶಿಪ್ ಓಕೆ ಜಿದ್ದು ಬೇಡ ಅಂದೆ ನಾನಂದು


ನೀವು ಮಾಡಿದ್ ಡೀಲಿಂಗ್ಸ ಎಲ್ಲ ನಂಗೆ ಗೊತ್ತಿಲ್ವಾ...


ನಿಮ್ಮನ್ ಕೂಡ ತನಿಖೆ ಮಾಡಿ ತಗಲಾಕಸ್ತೀನಲ್ಲ...


ಜೈಲು ಅಂದ್ರೆ ಶೇಕ್ ಆಗೋ ಹಾಗೆ ಮಾಡ್ತೀನಲ್ಲ..


 


ನಿದ್ದೆ ಬರ್ತಿಲ್ಲ ನಂಗೆ ನಿದ್ದೆ ಬರ್ತಿಲ್ಲ


ರಾತ್ರಿಯೆಲ್ಲ ಜೈಲಿನಲ್ಲಿ ನಿದ್ದೆ ಬರ್ತಿಲ್ಲ


ನಿದ್ದೆ ಬರ್ತಿಲ್ಲ ನಂಗೆ ನಿದ್ದೆ ಬರ್ತಿಲ್ಲ


ಆಚೆ ಯಾವಾಗ್ ಬರ್ತೀನಂತ ನಿದ್ದೆ ಬರ್ತಿಲ್ಲ

Rating
No votes yet

Comments