ನಿನ್ನ ನೆನಪಿನಲಿ…..ಜಿ.ವಿಜಯ್ ಹೆಮ್ಮರಗಾಲ

ನಿನ್ನ ನೆನಪಿನಲಿ…..ಜಿ.ವಿಜಯ್ ಹೆಮ್ಮರಗಾಲ

ನಿನ್ನ ನೆನಪಿನಲಿ…..

ಪ್ರೀತಿ……..
ಪದಗಳು ತುಂಬಿದ ಕವನವಿದಲ್ಲ
ಹೃದಯವೇ ಅಡಗಿದೇ ಇದರಲ್ಲಿ........
ಕಂಗಳಲಿ ಕವನ ಬರೆದು ಕಳುಹಿಸಿದೆ ನೀ ಇಲ್ಲಿಗೆ
ಅಂಗಳದೀ ಅರಳಿತಾಗ ನನ್ನೊಲವ ಮಲ್ಲಿಗ
ಮಲ್ಲಿಗೆಯ ನೋಡುತ್ತಿರುವೆ.......
ಹೇಳುತಿದೆ ನೋಡಾ.....!
ನೀನಿದ್ದರೇನಂತೆ ಹತ್ತಿರ ...........
ನಡುವೆ ಇದೆ ಎಷ್ಟೊಂದು ಅಂತರ ........?
ಆದರೂ
ಮನದಲ್ಲಿ ನಿನಗಾಗಿ ಮಾಡಿ
ಕಟ್ಟಿರುವೆ ಪ್ರೀತಿಯ ಮಂದಿರ........
ಪ್ರೀತಿಯಿಂದ ಪ್ರೀತಿಗಾಗಿ
ಜಿ.ವಿಜಯ್ ಹೆಮ್ಮರಗಾಲ

Rating
No votes yet