ನಿರಾಳ
ಕಾಡದಿರು ಗೆಳತಿ ಕಾಡಬೆಳಂದಿಗಳಲ್ಲಿ
ಸುಳಿಯದಿರು ಗೆಳತಿ ಒಲವ ತೋಟದಲ್ಲಿ
ನೂರಾರು ನೆನಪ ಬಿತ್ತಿ ಮನವ ಅರಳಿಸದಿರು
ನಿನ್ನೆಲ್ಲಾ ಬೆಸುಗೆ ಆಗಿದೆ ಸಂಕೋಲೆ
ಪ್ರೀತಿ ಹೆಸರಿನಲ್ಲಿ ತೊಡಿಸದಿರು ಮುಳ್ಳಿನ ಮಾಲೆ
ಹೇಗಿರಲಿ ನಾ ನಿನ್ನ ಜೊತೆ ಏಕಾಂತವ ಬಿಟ್ಟು
ಸರ್ವಸ್ವವ ನಿನ್ನ ಮಡಿಲಳಿಟ್ಟು
ತನ್ನ ತಾನಿರುವುದೇ ಏಳಿಗೆಯ ಗುಟ್ಟು
ಅದಕ್ಕೆ ಹೊರಟೆ ಮೊದಲು ನಿನ್ನ ಬಿಟ್ಟು.
ಅರಿವಾಯಿತು ನನಗೆ ಜಗತ್ತೇ ನೀನೆಂದು
ನಿನ್ನ ತೊರೆದರೆ ಸುಖವೆಂದು.
Rating
Comments
ಉ: ನಿರಾಳ