ನೀವೇನಂತೀರಿ???
ನಮ್ಮಕ್ಕನ ಮಗಳು ಒಂದು ಮೆಸೇಜ್ ಕಳ್ಸಿದ್ಲು....ಅದು ಹೀಗಿತ್ತು...
ಇವತ್ತಿನ ಪ್ರಪಂಚದ ನಿರಾಕರಿಸಲಾಗದ ಸತ್ಯಗಳು
1) ಇವತ್ತು ನಮ್ಮ ಹತ್ತಿರ ದೊಡ್ಡ ಮನೆಗಳಿವೆ ಆದರೆ ಚಿಕ್ಕ ಕುಟುಂಬ.
2) ಜಾಸ್ತಿ ಪದವಿ ಆದರೆ ಸಾಮಾನ್ಯ ಜ್ನಾನ ಕಡಿಮೆ.
3) ಕಾಯಿಲೆಗಳಿಗೆ ಹೊಸ/ಮುಂದುವರಿದ ಚಿಕಿತ್ಸಾ ವಿಧಾನಗಳು ಆದರೆ ಕೆಟ್ಟ ಆರೋಗ್ಯ.
4) ಚಂದ್ರನನ್ನು ತಲುಪಿದ್ದೇವೆ ಆದರೆ ಪಕ್ಕದ ಮನೆಯವರು ಯಾರು/ಹೇಗೆ ಅನ್ನೋದು ಗೊತ್ತಿಲ್ಲ.
5) ತುಂಬಾ ಆದಾಯ ಆದರೆ ಮನಶ್ಯಾಂತಿ ಇಲ್ಲ.
ಲಿಸ್ಟ್ ಮಾಡ್ತಾ ಹೋದ್ರೆ ತುಂಬಾ ಇದೆ...
ಎಷ್ಟು ಸತ್ಯ ಅಲ್ವ???
ನೀವೇನಂತೀರಿ???
Rating
Comments
ಉ: ನೀವೇನಂತೀರಿ???
ಉ: ನೀವೇನಂತೀರಿ???
In reply to ಉ: ನೀವೇನಂತೀರಿ??? by megha...
ಉ: ನೀವೇನಂತೀರಿ??? - ಮೇಘ - ಕನ್ನಡದಲ್ಲೇ ಬರೆಯಬೇಕು...
In reply to ಉ: ನೀವೇನಂತೀರಿ??? - ಮೇಘ - ಕನ್ನಡದಲ್ಲೇ ಬರೆಯಬೇಕು... by Aravinda
ಉ: ನೀವೇನಂತೀರಿ??? - ಮೇಘ - ಕನ್ನಡದಲ್ಲೇ ಬರೆಯಬೇಕು...
In reply to ಉ: ನೀವೇನಂತೀರಿ??? - ಮೇಘ - ಕನ್ನಡದಲ್ಲೇ ಬರೆಯಬೇಕು... by asuhegde
ಉ: ನೀವೇನಂತೀರಿ??? - ಮೇಘ - ಕನ್ನಡದಲ್ಲೇ ಬರೆಯಬೇಕು...
ಉ: ನೀವೇನಂತೀರಿ???
In reply to ಉ: ನೀವೇನಂತೀರಿ??? by megha...
ಉ: ನೀವೇನಂತೀರಿ???
In reply to ಉ: ನೀವೇನಂತೀರಿ??? by Chikku123
ಉ: ನೀವೇನಂತೀರಿ???
In reply to ಉ: ನೀವೇನಂತೀರಿ??? by megha...
ಉ: ನೀವೇನಂತೀರಿ???
In reply to ಉ: ನೀವೇನಂತೀರಿ??? by megha...
ಉ: ನೀವೇನಂತೀರಿ???
ಉ: ನೀವೇನಂತೀರಿ???