ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!!

ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!!

http://anthro.palomar.edu/language/language_5.htm

  

ಮೇಲೆ ಕೊಟ್ಟಿರುವ ಎಳೆಯಲ್ಲಿ ಹಲವು ಅರಿಮೆಗಳಿವೆ.

ನುಡಿ ಮತ್ತು ಉಂಕು ತುಂಬ ಹತ್ತಿರದ ನಂಟಿದೆ ಎಂದು ಅವರು ಹೇಳುತ್ತಾರೆ.
ನೀವು --> ನಿಮ್ಮ ನುಡಿ --> 'ದಿಟ'

ಮಾದರಿ ೧: ಆಪ್ರಿಕಾದ ನೈಜಿರಿಯಾದಲ್ಲಿರುವ 'ಟಿವ್' ನುಡಿಯಲ್ಲಿ ಇರುವುದು ಮೂರೇ ಬಣ್ಣಗಳು.
ಮಾದರಿ ೨: ಆಸ್ಟ್ರೇಲಿಯದಲ್ಲಿರುವ 'ಗುಗು ತಿಮಿತಿರ್' ನುಡಿಯಲ್ಲಿ ಎಡ,ಬಲ (left,right) ಒರೆ/ಪದಗಳೇ ಇಲ್ಲವಂತೆ. ಅವರು ಇದರ ಬದಲು   ಬಡಗಮೂಡಣ(north-east), ತೆಂಕಪಡುವಣ (south-west) ಎಂಬ absolute ಒರೆಗಳನ್ನೇ ಬಳಸುತ್ತಾರಂತೆ.

ಈ ರೀತಿಯ ಏಟೋಂದು ಸೋಜಿಗಗಳಿದಿವಿಯೋ ಏನೋ?

ನಮ್ಮ ಕನ್ನಡದಲ್ಲಿ ಇಂತ ಮೇಲ್ಮೆಗಳಿವಿಯೇ?

Rating
No votes yet